ಮನುಷ್ಯನ ಮುಖವನ್ನು ಹೋಲುವ ಶ್ವಾನದ ಫೋಟೋ ವೈರಲ್

ಸೋಶಿಯಲ್​​​ ಮೀಡಿಯಾಗಳಲ್ಲಿ ಮಾನವನ ಮುಖವನ್ನು ಹೋಲುವ ಶ್ವಾನದ ಫೋಟೋಗಳು ವೈರಲ್​​ ಆಗಿದೆ.

ಈ ಶ್ವಾನದ ಹೆಸರು ಯೋಗಿ. ಇದರ ಮುಖ ಮನುಷ್ಯನ ಮುಖವನ್ನು ಹೋಲುತ್ತದೆ.

ಈ ಶ್ವಾನದ ಮಾಲೀಕರಾದ ಚಾಂಟಲ್​​​ ಡೆಸ್ಜಾರ್ಡಿನ್​​​​​​.

ಪ್ರಾರಂಭದಲ್ಲಿ ಮನುಷ್ಯನ ಮುಖದ ಫಿಲ್ಟರ್​​​​​​​​ ಬಳಸಿ ಶ್ವಾನದ ಪೋಟೋ ಆಪ್ಲೋಡ್​​​​ ಮಾಡಲಾಗಿದೆ ಎಂದುಕೊಂಡಿದ್ದ ನೆಟ್ಟಿಗರು

ಇದೀಗಾ ಈ ಶ್ವಾನ ಸೋಶಿಯಲ್​​ ಮೀಡಿಯಾಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಈ ಶ್ವಾನದ ಕಣ್ಣಿಗೆ ಹಾಗೂ ಮನುಷ್ಯನ ಕಣ್ಣಿಗೆ ಸಾಕಷ್ಟು ಹೋಲಿಕೆ ಇದೆ.