19 April 2024

ಕನ್ನಡʼ ಮಾತನಾಡಿದ್ದಕ್ಕೆ  ಕಾರ್ ಅಡ್ಡ ಹಾಕಿ ನಟಿ ಹರ್ಷಿಕಾಗೆ ಕಿರುಕುಳ; ಪತಿ ಭುವನ್​​ ಮೇಲೆ ಹಲ್ಲೆ

Pic Credit -Instagram

Author :Akshatha Vorkady

ಹರ್ಷಿಕಾ ಪೂಣಚ್ಚ

ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ಭುವನ್ ಪೊನ್ನಣ್ಣ  ಮೇಲೆ ಹಲ್ಲೆ ನಡೆದಿದೆ.

Pic Credit -Instagram

ಫ್ರೇಜರ್ ಟೌನ್

2 ದಿನಗಳ ಹಿಂದೆ ಬೆಂಗಳೂರಿನ ಫ್ರೇಜರ್ ಟೌನ್ ನಲ್ಲಿ ನಡೆದಿರುವ ಕರಾಳ ಅನುಭವ ಹಂಚಿಕೊಂಡ ಹರ್ಷಿಕಾ

Pic Credit -Instagram

ಪೋಸ್ಟ್ ವೈರಲ್

‘ನಮ್ಮ ಬೆಂಗಳೂರಿನಲ್ಲಿ ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡಿದೆ’ ಎಂದು ಪೋಸ್ಟ್ ಆರಂಭಿಸಿದ್ದಾರೆ.

Pic Credit -Instagram

ಕರಾಮ ರೆಸ್ಟೋರೆಂಟ್

ಕರಾಮ ರೆಸ್ಟೋರೆಂಟ್ ಗೆ ನಟಿ ಕುಟುಂಬ ಸಮೇತ ಊಟಕ್ಕೆ ಹೋಗಿದ್ದ ವೇಳೆ ಘಟನೆ ನಡೆದಿದೆ.

Pic Credit -Instagram

ಹರ್ಷಿಕಾ ಪೂಣಚ್ಚ

ಊಟ ಮುಗಿಸಿ ಪಾರ್ಕಿಂಗ್‌ನಿಂದ ವಾಹನ ತೆಗೆದು ಹೊರಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಜಗಳಕ್ಕೀಳಿದ್ದಿದ್ದಾರೆ.

Pic Credit -Instagram

ಭುವನ್​ ಮೇಲೆ ಹಲ್ಲೆ

ಘಟನೆಯಲ್ಲಿ ನಟ ಭುವನ್​ ಮೇಲೆ ಹಲ್ಲೆ ನಡೆಸಿದ್ದು, ಫೋಟೋವನ್ನು ಹರ್ಷಿಕಾ ಹಂಚಿಕೊಂಡಿದ್ದಾರೆ.

Pic Credit -Instagram

ಕನ್ನಡ ಬಳಸುವುದು ತಪ್ಪಾ?

ಬೆಂಗಳೂರಿನಲ್ಲಿ ನನ್ನ ಭಾಷೆ ಕನ್ನಡ ಬಳಸುವುದು ತಪ್ಪಾ? ಎಂದು ಬರೆದುಕೊಂಡಿರುವ ಹರ್ಷಿಕಾ

Pic Credit -Instagram