ದೇಹದಲ್ಲಿ ಈ ಜೀವಸತ್ವದ ಕೊರತೆಯಾದರೆ ಪಾರ್ಶ್ವವಾಯು ಅಪಾಯ ಹೆಚ್ಚು

14  September, 2023

ಜೀವಸತ್ವಗಳ ಕೊರತೆಯಿಂದಾಗಿ ದೇಹದಲ್ಲಿ ಅನೇಕ ರೀತಿಯ ರೋಗಗಳು ಸಂಭವಿಸುತ್ತವೆ

14  September, 2023

ಅಲ್ಲದೆ ನರಮಂಡಲದ ಕಾರ್ಯದ ಮೇಲೂ ಪರಿಣಾಮ ಬೀರುತ್ತದೆ

14  September, 2023

ವಿಟಮಿನ್ ಬಿ 12 ಕೊರತೆಯು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ

14  September, 2023

ಪರ್ಶ್ವವಾಯುವಿನಿಂದಾಗಿ ದೇಹದ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ

14  September, 2023

ವಿಟಮಿನ್ ಬಿ 12 ಕೊರತೆಯಿದ್ದರೆ ಪಾರ್ಶ್ವವಾಯು ಅಪಾಯ ತುಂಬಾ ಹೆಚ್ಚು

14  September, 2023

ತುಳಸಿ ಎಲೆ, ಮೊಸಲು, ಕಲ್ಲು ಉಪ್ಪು ಈ ರೋಗಕ್ಕೆ ಉತ್ತಮ ಪರಿಹಾರ ನೀಡುತ್ತದೆ

14  September, 2023

14  September, 2023