16 August 2023

ವಿಟಮಿನ್ ಪಿ ಬಗ್ಗೆ ನಿಮಗೆ ತಿಳಿದಿದೆಯೇ? 

16 August 2023

ಸಾಮಾನ್ಯವಾಗಿ ನೀವು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಡಿ ಕೇಳಿರುತ್ತೀರಿ.

16 August 2023

ಆದರೆ ವಿಟಮಿನ್ ಪಿ ಎಂದರೇನು? ಹಾಗೂ ಇದರಿಂದಾಗುವ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ತಿಳಿದುಕೊಳ್ಳಿ.

16 August 2023

ವಿಟಮಿನ್ ಪಿ ಅನ್ನು ಫ್ಲೇವನಾಯ್ಡ್ ಎಂದು ಕರೆಯಲಾಗುತ್ತದೆ.  ಆದರೆ ಇದು ವಿಟಮಿನ್ ಅಲ್ಲ.

16 August 2023

ಇದು  ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣ ಹೊಂದಿರುವ ಫೈಟೊನ್ಯೂಟ್ರಿಯೆಂಟ್‌ಗಳ ಒಂದು ವರ್ಗ.

16 August 2023

ವಿಟಮಿನ್ ಪಿ ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

16 August 2023

ವಿಟಮಿನ್ ಪಿ ಸಮೃದ್ಧವಾಗಿರುವ ಆಹಾರಗಳೆಂದರೆ ಸಿಟ್ರಸ್​​ ಹಣ್ಣು, ಡಾರ್ಕ್​ ಚಾಕೋಲೇಟ್​, ಸೇಬು ಮತ್ತು ಬೆರ್ರಿ.

16 August 2023

ಸಂಧಿವಾತ, ಅಲರ್ಜಿ ಮತ್ತು ಆಸ್ತಮಾದಂತಹ ರೋಗಲಕ್ಷಣಗಳನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ.