ಕಾರಣವಿಲ್ಲದೆ ಕಣ್ಣಲ್ಲಿ ಪದೆ ಪದೇ ನೀರು ಬರುತ್ತಿದೆಯೇ?
27 August 2023
ಕಣ್ಣುಗಳು ಬಹಳ ಸೂಕ್ಷ್ಮವಾಗಿರುವುದರಿಂದ ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ.
27 August 2023
ಕಾರಣವಿಲ್ಲದೇ ಕಣ್ಣಲ್ಲಿ ನೀರು ಬರುತ್ತಿದ್ದರೆ ಅದಕ್ಕೆ ಕಾರಣ ಹಾಗೂ ಪರಿಹಾರವನ್ನು ಇಲ್ಲಿ ತಿಳಿದುಕೊಳ್ಳಿ.
27 August 2023
ಕಣ್ಣಿನಿಂದ ನೀರು ಬರಲು ಬ್ಯಾಕ್ಟೀರಿಯಾ ಅಥವಾ ಸಣ್ಣ ಕಣಗಳು, ಧೂಳು ಕಾರಣವಾಗಿರಬಹುದು.
27 August 2023
ಕಣ್ಣುಗಳು ಒಣಗುವುದು, ಅಲರ್ಜಿ, ಕಾರ್ನಿಯಾ ಸಮಸ್ಯೆ ಕೂಡ ಕಣ್ಣುಗಳಲ್ಲಿ ನೀರು ಬರುವಂತೆ ಮಾಡುತ್ತದೆ.
27 August 2023
ಒಣ ಕೊತ್ತಂಬರಿ ಕಾಳು ಮತ್ತು ತ್ರಿಫಲದ ನೀರಿನಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
27 August 2023
ಕೊತ್ತಂಬರಿ ಕಾಳು ಮತ್ತು ತ್ರಿಫಲವನ್ನು ಒಂದು ಕಪ್ ನೀರಿಗೆ ಹಾಕಿ ಬಿಡಿ. ಸ್ವಲ್ಪ ಸಮಯದ ನಂತರ ನಿಮ್ಮ ಕಣ್ಣುಗಳನ್ನು ತೊಳೆಯಿರಿ.
27 August 2023
ಇದಲ್ಲದೇ ಕಣ್ಣುಗಳಲ್ಲಿ ಉರಿ,ನೀರು ಬರುತ್ತಿದ್ದರೆ, ಬೆಚ್ಚಗಿನ ನೀರಿಗೆ ಉಪ್ಪನ್ನು ಬೆರೆಸಿ ಮತ್ತು ಹತ್ತಿ ಬಟ್ಟೆಯಿಂದ ಕಣ್ಣುಗಳ ಮೇಲೆ ಆಡಿಸಿ.
27 August 2023
ಮತ್ತಷ್ಟು ಓದಿ: