ಯಾವುದೇ ವ್ಯಾಯಾಮ ಮಾಡದೇ ದೇಹದ ತೂಕ ಇಳಿಸುವುದು ಹೇಗೆ ಗೊತ್ತಾ? 

ನೀವು ಯಾವುದೇ ವ್ಯಾಯಾಮ ಮಾಡದೆ ದೇಹದ ತೂಕವನ್ನು ಇಳಿಸಲು ಈ ಸಿಂಪಲ್​​ ಟಿಪ್ಸ್​ ಫಾಲೋ ಮಾಡಿ.

ಆಗಾಗ ತಿನ್ನುವ ಅಭ್ಯಾಸ ಬಿಟ್ಟು ಬಿಡಿ. ಕಡಿಮೆ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಿ.

ಸಂಸ್ಕರಿಸಿದ ಆಹಾರವನ್ನು ಬಿಟ್ಟು, ಮನೆಯಲ್ಲಿಯೇ ತಯಾರಿಸಿದ ಆರೋಗ್ಯಕರ ಆಹಾರ ಸೇವಿಸಿ.

ಆಹಾರವನ್ನು ನಿಧಾನವಾಗಿ ಜಗಿದು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ. 

ದಿನಕ್ಕೆ ಕನಿಷ್ಟ 8 ಗಂಟೆಗಳ ಕಾಲ ನಿದ್ದೆ ಮಾಡಿ.

ಯಾವುದೇ ವ್ಯಾಯಾಮವಿಲ್ಲದೇ ತೂಕ ಕಳೆದುಕೊಳ್ಳಲು ದಿನಕ್ಕೆ 3 ಲೀ ನೀರು ಕುಡಿಯಿರಿ.

ಕಾರ್ಬೋನೇಟೆಡ್​​ ಅಥವಾ ಅಧಿಕ ಸಕ್ಕರೆಯುಳ್ಳ ಪಾನೀಯಗಳನ್ನು ತ್ಯಜಿಸಿ.