ಬೂದು ಕುಂಬಳಕಾಯಿಯ ಆರೋಗ್ಯ ಪ್ರಯೋಜನಗಳು 

27 August 2023

ಬಿಳಿ ಕುಂಬಳಕಾಯಿ ಅಥವಾ ಬೂದುಗುಂಬಳಕಾಯಿ ಹೆಚ್ಚಿನ ಪೌಷ್ಠಿಕಾಂಶಯುಕ್ತ ಆಹಾರವಾಗಿದೆ.

27 August 2023

ಬೂದುಗುಂಬಳಕಾಯಿ ರಸವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀವು ಕಾಣಬಹುದು.

27 August 2023

ಇದರಲ್ಲಿ ಶೇಕಡಾ 96 ರಷ್ಟು ನೀರಿನ ಅಂಶವಿರುವುದರಿಂದ ದೇಹಕ್ಕೆ ತೇವಾಂಶ ನೀಡುತ್ತದೆ.

27 August 2023

ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಉರಿಯೂತಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ.

27 August 2023

ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಮ್ ಅಂಶಗಳು ಹೇರಳವಾಗಿದೆ.

27 August 2023

ಅಸ್ತಮಾದಂತಹ ಉಸಿರಾಟದ ಸಮಸ್ಯೆಗಳ ಚಿಕಿತ್ಸೆಗೆ ಬೂದುಗುಂಬಳಕಾಯಿ ರಸವನ್ನು ಬಳಸಲಾಗುತ್ತದೆ.

27 August 2023

ಬೂದುಗುಂಬಳಕಾಯಿ ರಸವು ಕುಡಿಯುವುದರಿಂದ ಜೀರ್ಣ ಕ್ರಿಯೆಯನ್ನು ಸರಾಗಗೊಳಿಸುತ್ತದೆ.

27 August 2023