05-12-2023

ಅರಶಿನ ಸೇವನೆಯಿಂದಾಗುವ ಅಡ್ಡ ಪರಿಣಾಮವನ್ನು ತಿಳಿದುಕೊಳ್ಳಿ

Pic Credit - Pintrest

Akshatha Vorkady

ಸೋಂಕು ನಿವಾರಣೆ

ಸೋಂಕುಗಳನ್ನು ನಿವಾರಿಸುವಲ್ಲಿ ಅರಿಶಿನವು ಪ್ರಮುಖ ಪಾತ್ರವನ್ನು ವಹಿಸುತ್ತದೆ. 

Pic Credit - Pintrest

ಪೋಷಕಾಂಶ

ಅರಿಶಿನವು ಪ್ರೋಟೀನ್, ಕ್ಯಾಲ್ಸಿಯಂ,ಕಬ್ಬಿಣ, ತಾಮ್ರ ಮತ್ತು ಸತುವುಗಳಂತಹ ಪೋಷಕಾಂಶಗಳನ್ನು ಒಳಗೊಂಡಿದೆ.

Pic Credit - Pintrest

ಆರೋಗ್ಯಕ್ಕೆ ಅಪಾಯ

ಆದರೆ ಅರಶಿನದ  ಅತಿಯಾದ ಸೇವನೆ ಆರೋಗ್ಯಕ್ಕೆ ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಾರೆ. 

Pic Credit - Pintrest

ದುಷ್ಪರಿಣಾಮಗಳೇನು?

ಅರಿಶಿನವನ್ನು ಅತಿಯಾಗಿ ಸೇವಿಸುವುದರಿಂದ ಆಗುವ ದುಷ್ಪರಿಣಾಮಗಳೇನು ಎಂಬುದನ್ನು ಈಗ ತಿಳಿದುಕೊಳ್ಳಿ.

Pic Credit - Pintrest

ಹೊಟ್ಟೆ  ಸಮಸ್ಯೆ

ಅರಿಶಿನವನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು ಎನ್ನುತ್ತಾರೆ ತಜ್ಞರು.

Pic Credit - Pintrest

ಮೂತ್ರಪಿಂಡದ ಕಲ್ಲು

ಅರಿಶಿನವನ್ನು ಅತಿಯಾಗಿ ಸೇವಿಸಿದರೆ ಮೂತ್ರಪಿಂಡದ ಕಲ್ಲುಗಳ ಅಪಾಯವಿದೆ ಎಂದು ತಜ್ಞರು ಹೇಳುತ್ತಾರೆ.

Pic Credit - Pintrest

ವಾಕರಿಕೆ

ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶ ವಾಕರಿಕೆ, ಅತಿಸಾರಕ್ಕೆ ಕಾರಣವಾಗಬಹುದು.

Pic Credit - Pintrest