ಊಟ ಮಾಡುವಾಗ ಮೊಬೈಲ್​​ ಬಳಸುವ ಅಭ್ಯಾಸ ನಿಮಗಿದೆಯಾ?

23 Sep 2023

Pic credit - Pinterest

ಬೆಳಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ವರೆಗೆ ಫೋನ್​ ನೋಡುವುದು ಸಾಮಾನ್ಯವಾಗಿ ಬಿಟ್ಟಿದೆ.

ಫೋನ್​ ಬಳಕೆ

Pic credit - Pinterest

ಫೋನ್​​ ಬಳಕೆ ಚಟವಾಗಿ ಮಾರ್ಪಟ್ಟಿದ್ದು, ಇದು ನೇರವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಆರೋಗ್ಯ

Pic credit - Pinterest

ಕೆಲಸದ ವೇಳೆ ಮೊಬೈಲ್​​ ಬಳಸಲು ಅವಕಾಶವಿಲ್ಲದಿರುವುದರಿಂದ ಊಟದ ಸಮಯದಲ್ಲಿ ಬಳಸುತ್ತಾರೆ.

ಊಟದ ಸಮಯ

Pic credit - Pinterest

ಆದರೆ ಮೊಬೈಲ್​ ನೋಡಿಕೊಂಡು ಊಟ ಮಾಡುವುದು ಆರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದು.

ಆರೋಗ್ಯ ಸಮಸ್ಯೆ

Pic credit - Pinterest

ಮೊಬೈಲ್​ ನೋಡಿಕೊಂಡು ಊಟ ಮಾಡುವುದು ದೇಹದಲ್ಲಿ ಬೊಜ್ಜಿಗೆ ಕಾರಣವಾಗಬಹುದು. 

ಬೊಜ್ಜು

Pic credit - Pinterest

ಮೊಬೈಲ್​ ನೋಡಿಕೊಂಡು ಊಟ ಮಾಡುವಾಗ ಗಮನ ಮೊಬೈಲ್​​ ಮೇಲೆ ಇರುತ್ತದೆ.

ಫೋನ್​ ಬಳಕೆ

Pic credit - Pinterest

ಗಮನ ಮೊಬೈಲ್​​ ಮೇಲೆ ಇರುವುದರಿಂದ ಅತಿಯಾಗಿ ತಿನ್ನುವ ಸಾಧ್ಯತೆ ಹೆಚ್ಚಿರುತ್ತದೆ.

ಅತಿಯಾಗಿ ತಿನ್ನುವುದು

Pic credit - Pinterest

ಆದ್ದರಿಂದ ಬೊಜ್ಜಿಗೆ ಕಾರಣವಾಗಬಹುದು. ಬೊಜ್ಜು ಎಲ್ಲಾ ರೋಗಗಳಿಗೆ ಮೂಲ ಕಾರಣ.

ಬೊಜ್ಜು

Pic credit - Pinterest

ರವಾ ಶೀರಾ ಮಾಡುವ ಸಿಂಪಲ್​​ ವಿಧಾನ ಇಲ್ಲಿದೆ