ಲೂಸ್ ಮೋಷನ್​​​ನಿಂದ ಬಳಲುತ್ತಿದ್ದಾಗ ಈ ಆಹಾರಗಳನ್ನು ಸೇವಿಸಬೇಡಿ

15  September, 2023

ಅತಿಸಾರದ ಸಮಸ್ಯೆಯು  ಸತತವಾಗಿ ನೀರಿನಿಂದ ಕೂಡಿದ ಮಲವಿಸರ್ಜನೆ, ಹೊಟ್ಟೆಯುಬ್ಬರಿಕೆ, ವಾಕರಿಕೆಯಿಂದ ಕೂಡಿರುತ್ತದೆ.

ಅತಿಸಾರದ ಸಮಸ್ಯೆ

Pic credit - Pinterest

ಇಂತಹ ಸಮಸ್ಯೆಯಿಂದ ಬಳಲುತ್ತಿದ್ದಾಗ ನೀವು ಕೆಲವು ಆಹಾರಗಳನ್ನು ಸೇವಿಸುವುದು ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಬಹುದು.

ಸಮಸ್ಯೆ ಉಲ್ಬಣ

Pic credit - Pinterest

ಲೂಸ್ ಮೋಷನ್​​​ನಿಂದ ಬಳಲುತ್ತಿದ್ದಾಗ ಡೈರಿ ಉತ್ಪನ್ನ ಸೇವಿಸುವುದು ಮತ್ತಷ್ಟು ಅಜೀರ್ಣಕ್ಕೆ ಕಾರಣವಾಗಬಹುದು.

ಡೈರಿ ಉತ್ಪನ್ನ

Pic credit - Pinterest

ಹಣ್ಣಿನ ಜ್ಯೂಸ್​​ ಒಳ್ಳೆಯದೇ, ಆದರೆ ಅದರಲ್ಲಿರುವ ಸಕ್ಕರೆಯ ಅಂಶಯಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.

ಹಣ್ಣಿನ ಜ್ಯೂಸ್

Pic credit - Pinterest

ನೀವು ಲೂಸ್ ಮೋಷನ್​​​ನಿಂದ ಬಳಲುತ್ತಿದ್ದಾಗ ಕಾಫಿ ಕುಡಿಯುವುದರಿಂದ ಕರುಳು ಇನ್ನಷ್ಟು ಹದಗೆಡುತ್ತದೆ.

ಕಾಫಿ

Pic credit - Pinterest

ಈಗಾಗಲೇ ಸಮಸ್ಯೆಯಿಂದ ಬಳಲುತ್ತಿದ್ದು, ಎಣ್ಣೆಯಲ್ಲಿ ಕರಿದ ಆಹಾರ ಸೇವಿಸುವುದು ಮತ್ತಷ್ಟು ಅಜೀರ್ಣಕ್ಕೆ ಕಾರಣವಾಗಬಹುದು.

ಕರಿದ ಆಹಾರಗಳು

Pic credit - Pinterest

ಹೆಚ್ಚಿನ ಫೈಬರ್​​ ಹಾಗೂ ಪ್ರೋಟೀನ್​ನಿಂದ ಸಮೃದ್ಧವಾಗಿರುವ ಆಹಾರ ಸೇವಿಸುವುದು ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಬಹುದು.

ಫೈಬರ್​​​​ಯುಕ್ತ ಆಹಾರ

Pic credit - Pinterest

ಥೈರಾಯ್ಡ್ ಗ್ರಂಥಿಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಈ ಸಲಹೆ ಪಾಲಿಸಿ