ಹೊಟ್ಟೆಯ ಕೊಬ್ಬು ಕರಗಿಸಲು ಈ ಟಿಪ್ಸ್ ಫಾಲೋ ಮಾಡಿ
16 August 2023
ಒಂದು ವಾರದಲ್ಲಿ ನಿಮ್ಮ ಹೊಟ್ಟೆಯ ಕೊಬ್ಬು ಕರಗಿಸಲು ಈ ಸಲಹೆಯನ್ನು ಪ್ರತೀ ದಿನ ಪಾಲಿಸಿ.
16 August 2023
ಮೆಂತ್ಯಕಾಳುಗಳನ್ನು ಪ್ರತೀ ದಿನ ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
16 August 2023
ತ್ರಿಫಲ ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ದೇಹದಿಂದ ಹೆಚ್ಚುವರಿ ವಿಷವನ್ನು ತೆಗೆದುಹಾಕುತ್ತದೆ.
16 August 2023
ದಾಲ್ಚಿನಿಯ ಸೇವನೆ ಕಿಬ್ಬೊಟ್ಟೆಯ ಕೊಬ್ಬನ್ನು ತೆಗೆದು ಹಾಕುವಲ್ಲಿ ಸಹಾಯ ಮಾಡುತ್ತದೆ.
16 August 2023
ಸಾಕಷ್ಟು ನೀರು ಕುಡಿಯಿರಿ. ನೀರು ನಿಮ್ಮ ದೇಹದಲ್ಲಿನ ಹೆಚ್ಚುವರಿ ವಿಷವನ್ನು ತೆಗೆದು ಹಾಕುತ್ತದೆ.
16 August 2023
ಊಟದ ನಂತರ ಕೆಲ ದೂರದ ವರೆಗೆ ನಡೆಯಿರಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
16 August 2023
ಈ ಸಲಹೆಗಳನ್ನು ಪಾಲಿಸಿ ಹಾಗೂ ಕೆಲ ದಿನಗಳಲ್ಲಿ ನೀವು ನಿಮ್ಮ ತೂಕದಲ್ಲಿ ಬದಲಾವಣೆಯನ್ನು ಕಾಣಬಹುದು.
16 August 2023
ಮತ್ತಷ್ಟು ಓದಿ: