17 August 2023

ಚಹಾದೊಂದಿಗೆ ಎಂದಿಗೂ ಈ ಆಹಾರಗಳನ್ನು ಸೇವಿಸಬೇಡಿ

17 August 2023

ಚಹಾ ಪ್ರಿಯರು ಮಾಡುವ ಕೆಲವೊಂದು ತಪ್ಪುಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.

17 August 2023

ಚಹಾ ಕುಡಿಯುವಾಗ ಕೆಲವು ಆಹಾರಗಳನ್ನು ಸೇವಿಸುವುದು ಅಜೀರ್ಣಕ್ಕೆ ಕಾರಣವಾಗಬಹುದು.

17 August 2023

ಸಾಮಾನ್ಯವಾಗಿ ಚಹಾದೊಂದಿಗೆ ಬಿಸ್ಕತ್ತು, ಪಕೋಡಾ, ಸಮೋಸಾ ತಿನ್ನಬೇಕೆನಿಸುವುದು ಸಾಮಾನ್ಯ.

17 August 2023

ಆದ್ದರಿಂದ ಚಹಾದೊಂದಿಗೆ ತಪ್ಪಿಸಬೇಕಾದ 3 ಪ್ರಮುಖ ಆಹಾರಗಳ ಕುರಿತು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

17 August 2023

ಶೇಂಗಾ ಬೀಜವನ್ನು ಚಹಾದೊಂದಿಗೆ ಸೇವಿಸುವುದನ್ನು ತಪ್ಪಿಸಬೇಕು ಎಂದು ಪೌಷ್ಟಿಕ ತಜ್ಞೆ ದಿಶಾ ಸೇಥಿ ಎಚ್ಚರಿಸುತ್ತಾರೆ.

17 August 2023

ಚಹಾದೊಂದಿಗೆ ಸೊಪ್ಪು ತರಕಾರಿಗಳಿಂದ ಮಾಡಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದಿದ್ದಾರೆ.

17 August 2023

ಚಹಾ ಪ್ರಿಯರು ಮಾಡುವ ಕೆಲವೊಂದು ತಪ್ಪುಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.