ನೀರು ಯಾವಾಗ ಕುಡಿಯಬೇಕು? ಊಟದ ಮೊದಲು ಅಥವಾ ನಂತರ? 

07 September, 2023

ಪ್ರತಿದಿನ ಸಾಕಷ್ಟು ಪ್ರಮಾಣದ ನೀರು ಕುಡಿಯುವುದು ಆರೋಗ್ಯಕರ ಜೀವನಕ್ಕೆ ಅತ್ಯಗತ್ಯ

ಆರೋಗ್ಯಕರ ಜೀವನ

Pic credit - Pintrest

ನೀರು ದೇಹದಿಂದ ವಿಷವನ್ನು ಹೊರಹಾಕಲು, ತೇವಾಂಶದಿಂದಿರಲು ಸಹಾಯ ಮಾಡುತ್ತದೆ.

ಆರೋಗ್ಯಕರ ಜೀವನ

Pic credit - Pintrest

ನೀರು ಕುಡಿಯದಿದ್ದರೆ, ನಿರ್ಜಲೀಕರಣ, ಮೂತ್ರನಾಳದ ಸೋಂಕು ಮುಂತಾದ ಸಮಸ್ಯೆಗಳು ಕಂಡುಬರುತ್ತದೆ.

ಮೂತ್ರನಾಳದ ಸೋಂಕು

Pic credit - Pintrest

ಊಟದ ನಂತರ ನೀರು ಕುಡಿಯಬೇಕೋ ಅಥವಾ ಊಟಕ್ಕೂ ಮುನ್ನ ಕುಡಿಯಬೇಕು ಎಂಬ ಸಾಕಷ್ಟು ಗೊಂದಲಗಳಿವೆ.

ಆರೋಗ್ಯಕರ ಜೀವನ

Pic credit - Pintrest

ಆದರೆ ಊಟಕ್ಕೆ 30 ನಿಮಿಷ ಮೊದಲು ಅಥವಾ ಊಟವಾದ 30 ನಿಮಿಷಗಳ ಬಳಿಕ ನೀರನ್ನು ಕುಡಿಯುವುದು ಉತ್ತಮ.

30 ನಿಮಿಷ 

Pic credit - Pintrest

ನಿಮ್ಮ ಊಟಕ್ಕೆ ಸ್ವಲ್ಪ ಮೊದಲು ನೀರನ್ನು ಕುಡಿದಾಗ, ಜೀರ್ಣಕಾರಿ ಕಿಣ್ವಗಳು ದುರ್ಬಲವಾಗುತ್ತವೆ.

ಜೀರ್ಣಕಾರಿ ಕಿಣ್ವ

Pic credit - Pintrest

ನಿಮ್ಮ ಊಟದ ನಂತರ 30 ನಿಮಿಷಗಳ ನಂತರ ನೀವು ನೀರನ್ನು ಕುಡಿಯಬೇಕು;ಡಾ ಅಂಶು ವಾತ್ಸ್ಯಾಯನ್

30 ನಿಮಿಷ ನಂತರ

Pic credit - Pintrest

ಊಟದ ಒಂದು ಗಂಟೆಯ ನಂತರ ನೀರು ಕುಡಿಯುವುದು ಆಹಾರದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಆಹಾರದ ಪೋಷಕಾಂಶ

Pic credit - Pintrest