ರಕ್ಷಾಬಂಧನ ದಿನದಂದು ಸಹೋದರನಿಗೆ ರಕ್ಷೆ ಕಟ್ಟುವಾಗ ಪಾಲಿಸಬೇಕಾದ ನಿಯಮ 

29 August 2023

Pic credit -pexels

ಈ ವರ್ಷ ರಕ್ಷಾ ಬಂಧನವನ್ನು ಆಗಸ್ಟ್ 30 ಅಂದರೆ ನಾಳೆ ಆಚರಿಸಲಾಗುತ್ತದೆ.

29 August 2023

Pic credit -pexels

ಹಿಂದೂ ಪಂಚಾಂಗದ ಪ್ರಕಾರ, ಈ ಬಾರಿಯ ರಕ್ಷಾಬಂಧನದ ದಿನ ರಕ್ಷೆಯನ್ನು  ಕಟ್ಟುವ ಶುಭ ಸಮಯವು ಆಗಸ್ಟ್ 30 ರಂದು ರಾತ್ರಿ 9.01 ರಿಂದ ಆಗಸ್ಟ್ 31 ರ ಬೆಳಗ್ಗೆ 7.05 ರವರೆಗೆ ಇರಲಿದೆ.

29 August 2023

Pic credit -pexels

ರಕ್ಷಾ ಬಂಧನದ ದಿನದಂದು  ಶುಭ ಸಮಯದಲ್ಲಿ ಸಹೋದರನಿಗೆ ನಿಯಮಗಳ ಪ್ರಕಾರ ರಕ್ಷೆಯನ್ನು ಕಟ್ಟಬೇಕು.  ರಕ್ಷೆಯನ್ನು ಕಟ್ಟುವ ಸರಿಯಾದ ಮಾರ್ಗವನ್ನು ತಿಳಿಯೋಣ.

29 August 2023

Pic credit -pexels

ರಕ್ಷಾ ಬಂಧನದ ದಿನದಂದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ರಕ್ಷೆಯನ್ನು ಕಟ್ಟುವ ಮೊದಲು ಕುಂಕುಮ, ಸಿಹಿ ಹಾಗೂ ರಕ್ಷಾಸೂತ್ರವನ್ನಿಟ್ಟು ತಟ್ಟೆಯನ್ನು ತಯಾರಿಸಿಟ್ಟುಕೊಳ್ಳಬೇಕು.

29 August 2023

Pic credit -pexels

ರಕ್ಷೆಯನ್ನು ಕಟ್ಟುವ ವೇಳೆ ಸಹೋದರ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಳ್ಳಬೇಕು.

29 August 2023

Pic credit -pexels

ಮೊದಲು ಸಹೋದರನ ಹಣೆಗೆ ಕುಂಕುಮವಿಟ್ಟು, ನಂತರ ಸಹೋದರನ ಬಲಗೈಯ ಮಣಿಕಟ್ಟಿಗೆ ರಕ್ಷೆಯನ್ನು ಕಟ್ಟಬೇಕು.

29 August 2023

Pic credit -pexels

ರಕ್ಷೆಯನ್ನು ಕಟ್ಟುವ ವೇಳೆ ಸಹೋದರ ಕೈಯನ್ನು ತೆರೆದಿಡಬಾರದು ಬದಲಿಗೆ ಮುಷ್ಠಿಯನ್ನು ಬಿಗಿದಿಟ್ಟುಕೊಳ್ಳಬೇಕು.

29 August 2023

Pic credit -pexels

ಸೀಮಂತ ಶಾಸ್ತ್ರದ ಹಿಂದಿದೆ ವೈಜ್ಞಾನಿಕ ಕಾರಣಗಳು

29 August 2023