ಸೀಮಂತ ಶಾಸ್ತ್ರದ ಹಿಂದಿದೆ ವೈಜ್ಞಾನಿಕ ಕಾರಣಗಳು

29 August 2023

Pic credit - Pinterest

ಗರ್ಭಿಣಿ ಮಹಿಳೆಗೆ 5, 7 ಅಥವಾ 9ನೇ ತಿಂಗಳಿನಲ್ಲಿ ನಡೆಸುವ ಶಾಸ್ತ್ರವೇ ಸೀಮಂತ

29 August 2023

Pic credit - Pinterest

ಸಂಸ್ಕೃತದಲ್ಲಿ ‘ಸೀಮಂತೋನ್ನಯನ’ ಎಂದು ಕರೆಯಲ್ಪಡುವ ಸೀಮಂತವು 16 ಹಿಂದೂ ಸಂಸ್ಕಾರಗಳಲ್ಲಿ ಒಂದಾಗಿದೆ.

29 August 2023

Pic credit - Pinterest

ಸೀಮಂತಶಾಸ್ತ್ರವನ್ನು ಏಕೆ ಮಾಡುತ್ತಾರೆ ಮತ್ತು ಇದರ ಹಿಂದಿನ ವೈಜ್ಞಾನಿಕ ಹಿನ್ನೆಲೆಯನ್ನು ಇಲ್ಲಿ ತಿಳಿದುಕೊಳ್ಳಿ.

29 August 2023

Pic credit - Pinterest

ಸುರಕ್ಷಿತ ಹೆರಿಗೆಗಾಗಿ ಹಿರಿಯರಿಂದ ಆಶಿರ್ವಾದ ಪಡೆಯಲು ಮತ್ತು ಆಕೆಗೆ ಧೈರ್ಯ ತುಂಬಲು ಸೀಮಂತ ಶಾಸ್ತ್ರವನ್ನು ಆಚರಿಸಲಾಗುತ್ತದೆ.

29 August 2023

Pic credit - Pinterest

ಗರ್ಭಿಣಿ ಮಹಿಳೆ ಖಿನ್ನತೆಗೆ ಜಾರುವ ಸಾಧ್ಯತೆ ಇರುತ್ತದೆ. ಆಕೆಯನ್ನು ಖುಷಿಪಡಿಸುವ ಸಲುವಾಗಿ ಸೀಮಂತವನ್ನು ಮಾಡಲಾಗುತ್ತದೆ.

29 August 2023

Pic credit - Pinterest

ಸೀಮಂತವನ್ನು ಮಾಡುವ ಇನ್ನೊಂದು ಉದ್ದೇಶವೆಂದರೆ, ಗರ್ಭಿಣಿಯಾಗಿದ್ದಾಗ, ಮಹಿಳೆಗೆ ಹಲವಾರು ಬಯಕೆಗಳು ಈಡೇರಿಸಲು.

29 August 2023

Pic credit - Pinterest

ತವರು ಮನೆಯ ನೆನಪು,ನೆಚ್ಚಿನ ತಿನಿಸುಗಳನ್ನು ತಿನ್ನಬೇಕು ಎಂಬ ಹಂಬಲವನ್ನು ಪೂರೈಸುವುದು ಕೂಡ ಈ ಶಾಸ್ತ್ರದ ಉದ್ದೇಶ.

29 August 2023

Pic credit - Pinterest