How do soleus push-ups work for blood sugar management?

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಆಹಾರಗಳು

15 August 2023

Healthy food

ಕಡಿಮೆ ಪ್ರಮಾಣದಲ್ಲಿ ಉಪ್ಪು ಸೇವಿಸಿ. ಹೆಚ್ಚಿನ ಉಪ್ಪಿನ ಸೇವನೆ  ರಕ್ತದೊತ್ತಡಕ್ಕೆ ಕಾರಣವಾಗಬಹುದು.

Summer fruits

ಊಟದ ನಂತರ ಹಣ್ಣು ಸೇವನೆ ಅಥವಾ ಊಟದಲ್ಲಿ ತರಕಾರಿಗಳನ್ನು ಜೋಡಿಸಿಕೊಳ್ಳಿ.

Healthy food (8)

ಹೆಚ್ಚುವರಿ ಸಕ್ಕರೆ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟದ ಪ್ರಮಾಣ ಹೆಚ್ಚಲು ಕಾರಣವಾಗಬಹುದು.

ಚಿಪ್ಸ್​​​​​, ಕುಕ್ಕೀಸ್​​, ಚಾಕೋಲೇಟ್​​ ಮುಂತಾದ ತಿಂಡಿಗಳನ್ನು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿ.

ಆಲ್ಕೋಹಾಲ್​​​ನಲ್ಲಿ ಕ್ಯಾಲೋರಿಗಳು ಭಾರೀ ಪ್ರಮಾಣದಲ್ಲಿ ಇರುವುದರಿಂದ ಸೇವನೆ ಮಿತಿಗೊಳಿಸಿ.

ಮಿಟಮಿನ್​​​ ಹಾಗೂ ಖನಿಜಗಳು ಹೇರಳವಾಗಿರುವ ಆಹಾರಗಳನ್ನು ಸೇವಿಸಿ.

ನೀವು ಮಧುಮೇಹಿಗಳಾಗಿದ್ದರೆ ನಿಮ್ಮ ಆಹಾರಕ್ರಮದಲ್ಲಿ ಬದಲಾವಣೆ ಮಾಡುವ ಮುನ್ನ ವೈದ್ಯರನ್ನು ಭೇಟಿ ಮಾಡಿ.