Sri Reddy1 (1)

‘ಸಲಾರ್’ ಸಿನಿಮಾದ ಪವರ್​ಫುಲ್ ರಾಧಾ ರಮಾ ಪಾತ್ರದಲ್ಲಿ ನಟಿಸಿರುವ ಶ್ರಿಯಾ ರೆಡ್ಡಿ ಯಾರು ಗೊತ್ತೆ?

24 DEC 2023

TV9 Kannada Logo For Webstory First Slide

Author : Manjunatha

Sri Reddy2

‘ಸಲಾರ್’ ಸಿನಿಮಾದಲ್ಲಿ ರಾಧಾ ರಮಾ ಎಂಬ ಸಖತ್ ಖಡಕ್ ಪಾತ್ರವೊಂದಿದೆ. ನಾಯಕ-ವಿಲನ್​ಗಳಂತೆ ಸಖತ್ ಬಿಲ್ಡಪ್ ಈ ಪಾತ್ರಕ್ಕಿದೆ.

ರಾಧಾ ರಮಾ ಮನ್ನಾರ್

Sri Reddy3

ರಾಧಾ ರಮಾ ಪಾತ್ರವನ್ನು ನಿರ್ವಹಿಸಿರುವುದು ನಟಿ ಶ್ರಿಯಾ ರೆಡ್ಡಿ. ಸಖತ್ ಹಾಟ್ ನಟಿ ಈಕೆ.

ನಟಿ ಶ್ರಿಯಾ ರೆಡ್ಡಿ

Sri Reddy4

‘ಸಲಾರ್’ ಸಿನಿಮಾದಲ್ಲಿ ಸಖತ್ ಖಡಕ್ ಪಾತ್ರದಲ್ಲಿ ಶ್ರಿಯಾ ರೆಡ್ಡಿ ನಟಿಸಿದ್ದಾರೆ.

ಸಖತ್ ಖಡಕ್ ಪಾತ್ರ

ಶ್ರಿಯಾ ರೆಡ್ಡಿ ತಮಿಳುನಾಡಿನಲ್ಲಿ ಜನಿಸಿದವರು. 2002 ರಲ್ಲಿ ‘ಸಮುರಾಯ್’ ಸಿನಿಮಾದಲ್ಲಿ ನಟಿಸುವ ಮೂಲಕ  ನಟನೆಗೆ ಪದಾರ್ಪಣೆ ಮಾಡಿದರು.

ತಮಿಳುನಾಡಿನಲ್ಲಿ ಜನನ

ಆ ನಂತರ ತೆಲುಗು, ಮಲಯಾಳಂನ ಕೆಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ, ಪ್ರಧಾನ ಪೋಷಕ ನಟಿಯಾಗಿ ನಟಿಸಿದ್ದಾರೆ.

ತೆಲುಗು, ಮಲಯಾಳಂ

ಶ್ರಿಯಾ ರೆಡ್ಡಿ ನಟಿ ಮಾತ್ರವೇ ಅಲ್ಲದೆ, ಸ್ಟಾರ್ ನಟ ವಿಶಾಲ್ ನಟನೆಯ ಎರಡು ತಮಿಳು ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.

ನಿರ್ಮಾಪಕಿಯೂ ಹೌದು

ಶ್ರಿಯಾ ರೆಡ್ಡಿ ಇನ್​ಸ್ಟಾಗ್ರಾಂನಲ್ಲಿ ಬಹಳ ಸಕ್ರಿಯರಾಗಿದ್ದು, ಪ್ರವಾಸ, ಫಿಟ್​ನೆಸ್ ಅವರ ಮೆಚ್ಚಿನ ಹವ್ಯಾಸ.

ಪ್ರವಾಸ, ಫಿಟ್​ನೆಸ್

‘ಸಲಾರ್’ ಬಿಡುಗಡೆ ಬಳಿಕ ಶ್ರಿಯಾ ರೆಡ್ಡಿಯ ನಟನೆಗೆ ಭಾರಿ ಜನಮನ್ನಣೆ ವ್ಯಕ್ತವಾಗಿದೆ. ಜನರು ಅವರ ಪಾತ್ರವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ.

ಭಾರಿ ಜನಮನ್ನಣೆ

ಮಂಡ್ಯದ ‘ಕಾಟೇರ’ ಸಿನಿಮಾ ಇವೆಂಟ್​ನಲ್ಲಿ ಮಿಂಚಿದ ಮೇಘನಾ ಶೆಟ್ಟಿ