Anushka5

'ಬಾಹುಬಲಿ' ಅಂಥಹಾ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ ಬಳಿಕ ಚಿತ್ರರಂಗದಿಂದ ದೂರಾದರೇಕೆ ಅನುಷ್ಕಾ ಶೆಟ್ಟಿ?

12 SEP 2023

Anushka2

'ಬಾಹುಬಲಿ' ಸಿನಿಮಾ ಮುಗಿದ ಬಳಿಕ 'ಭಾಗಮತಿ' ಹೆಸರಿನ ಒಂದು ಸಿನಿಮಾದಲ್ಲಷ್ಟೆ ಅನುಷ್ಕಾ ನಟಿಸಿದರು.

'ಭಾಗಮತಿ' ಸಿನಿಮಾ

Anushka1

'ಭಾಗಮತಿ' ಸಿನಿಮಾದ ಬಳಿಕ ಚಿತ್ರರಂಗದಿಂದಲೇ ಮರೆಯಾಗಿಬಿಟ್ಟರು ಅನುಷ್ಕಾ ಶೆಟ್ಟಿ.

ಮರೆಯಾಗಿದ್ದ ಅನುಷ್ಕಾ

Anushka3

ಆದರೆ ಅನುಷ್ಕಾ ಚಿತ್ರರಂಗದಿಂದ ದೂರಾಗಿದ್ದು ಅವಕಾಶಗಳ ಕೊರತೆಯಿಂದಲ್ಲ, ಬದಲಿಗೆ ವಿರಾಮ ಬೇಕೆನಿಸಿದ್ದಕ್ಕೆ.

ಅವಕಾಶದ ಕೊರತೆ ಅಲ್ಲ

ವೃತ್ತಿ ಜೀವನದಲ್ಲಿ ವಿರಾಮದ ಅವಶ್ಯಕತೆ ಇದೆ ಎನಿಸಿತು ಹಾಗಾಗಿ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡೆ ಎಂದಿದ್ದಾರೆ ಅನುಷ್ಕಾ.

ವಿರಾಮದ ಅವಶ್ಯಕತೆ

ಕತೆಗಳನ್ನು ಕೇಳುವುದನ್ನೇ ಅನುಷ್ಕಾ ಶೆಟ್ಟಿ ಬಿಟ್ಟುಬಿಟ್ಟಿದ್ದರಂತೆ. ಸುಮಾರು ಎರಡು-ಮೂರು ವರ್ಷ ಯಾವ ಕತೆಗಳನ್ನೂ ಕೇಳಲಿಲ್ಲವಂತೆ.

ಕತೆ ಕೇಳಿರಲಿಲ್ಲ 

2020ರಲ್ಲಿ ನಿಶ್ಯಬ್ಧಂ ಹೆಸರಿನ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಟಿಸಿದರು. ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಯ್ತು.

ನಿಶ್ಯಬ್ಧಂ

ಈಗ 'ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಮೂಲಕ ಕಮ್​ಬ್ಯಾಕ್ ಮಾಡಿದ್ದಾರೆ ಅನುಷ್ಕಾ ಶೆಟ್ಟಿ.

ಹೊಸ ಸಿನಿಮಾ

ಅನುಷ್ಕಾ ಶೆಟ್ಟಿ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಲಿ ಎಂಬುದು ಅವರ ಅಭಿಮಾನಿಗಳ ಆಸೆ.

ಅಭಿಮಾನಿಗಳ ಆಸೆ

ಕನ್ನಡಕ್ಕೆ ಮರಳುತ್ತಾರೆಯೇ ನಟಿ ಶ್ರೀಲೀಲಾ