ಸಮುದ್ರ ಬಣ್ಣ ನೀಲಿ ಏಕೆ? ವಿಜ್ಞಾನ ಹೇಳೋದೇನು?
Sep-26-2023
ಸಾಮಾನ್ಯವಾಗಿ ಸಮುದ್ರದ ಬಣ್ಣ ನೀಲಿ ಎಂದು ನಾವೆಲ್ಲ ಹೇಳುತ್ತೇವೆ. ಆದರೆ ಸಮುದ್ರ ಅಥವಾ ನೀರಿಗೆ ಬಣ್ಣವಿಲ್ಲ.
ಸಮುದ್ರಕ್ಕೆ
ಬಣ್ಣವಿಲ್ಲ
ಕೆಲವೊಮ್ಮೆ ಸಮುದ್ರ ನೀಲಿ, ಹಸಿರು, ಬೂದು ಅಥವಾ ಕಂದು ಬಣ್ಣದಲ್ಲೂ ಗೋಚರಿಸುತ್ತದೆ.
ಸಮುದ್ರದ ಬಣ್ಣ ಯಾವುದು?
ನೀರಿನ ಅಣುಗಳಿಂದಾಗಿ ಬೆಳಕು ಚದುರುವ ಕಾರಣ ಸಮುದ್ರದ ಬಣ್ಣ ನೀಲಿಯಾಗಿ ಕಾಣುತ್ತದೆ.
ಬೆಳಕು ಚದುರು
ವ ಕ್ರಿಯೆ
ಸೂರ್ಯನ ಬೆಳಕು ವಿವಿಧ ಅಳತೆಗಳ ತರಂಗಗಳ ಬೆಳಕಿನ ಅಲೆಯಿಂದ ಮಾಡಲ್ಪಟ್ಟಿದೆ. ಇದರಲ್ಲಿ ಪ್ರತಿಯೊಂದು ಅಲೆಯೂ ವಿಭಿನ್ನ ಬಣ್ಣಗಳಲ್ಲಿ ಕಾಣುತ್ತದೆ.
ಪ್ರತಿಯೊಂದು
ಅಲೆಯೂ ವಿಭಿನ್ನ
ಕಿರಿದಾದ ಬೆಳಕಿನ ಅಲೆಯು ನೀಲಿ ಬಣ್ಣದಲ್ಲಿ ಕಂಡರೆ, ಉದ್ದನೆಯ ಅಲೆ ಕೆಂಪು ಬಣ್ಣದಲ್ಲಿ ಕಾಣುತ್ತದೆ.
ಸಮುದ್ರದ ಬಣ್ಣದ ಆಟ
ಬಿಳಿ ಬೆಳಕು ಘನ, ಅನಿಲ ಮತ್ತು ದ್ರವ ವಸ್ತುಗಳ ಕಣಗಳೊಂದಿಗೆ ಸಂಯೋಜನೆಗೊಂಡಾಗ ವಿವಿಧ ಬಣ್ಣಗಳು ಚದುರುತ್ತವೆ.
ಬಣ್ಣಗಳ ಚದುರುವಿಕೆ
ಈ ಸಂಯೋಜನೆಗೊಳ್ಳುವ ಕಣಗಳು ತುಂಬಾ ಕಡಿಮೆಯದ್ದಾದರೆ ಸಣ್ಣ ಬೆಳಕಿನ ಅಲೆಯು ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಚದುರುತ್ತದೆ.
ಬಣ್ಣ ಚದುರುವಿಕೆ
ಸೂರ್ಯನ ಬೆಳಕು ಸಮುದ್ರಕ್ಕೆ ಅಪ್ಪಳಿಸಿದಾಗ ಅದು ಸಮುದ್ರದ ನೀರಿನ ಅಣುಗಳಿಂದ ಪ್ರತಿಫಲನಗೊಳ್ಳುತ್ತದೆ. ಈ ಅಣುಗಳು ತುಂಬಾ ಚಿಕ್ಕದಾಗಿರುತ್ತವೆ.
ಅಣುಗಳ ಪ್ರತಿಫಲನ
ಆದ್ದರಿಂದ ಅದು ಬೆಳಕಿನ ನೀಲಿ ಬಣ್ಣವನ್ನು ತುಂಬಾ ಚದುರಿಸುತ್ತದೆ. ಆದ್ದರಿಂದ ಸಮುದ್ರ ನೀಲಿಯಾಗಿ ಕಾಣುತ್ತದೆ.
ನೀಲಿ ಸಮುದ್ರ
ಹೋಂಡಾ ಹಾರ್ನೆಟ್ 2.o ಮತ್ತು ಡಿಯೋ 125 ರೆಪ್ಸೂಲ್ ಎಡಿಷನ್ ಬಿಡುಗಡೆ
ಮತ್ತಷ್ಟು ಓದಿ