‘ಜವಾನ್​’ ಚಿತ್ರಕ್ಕಾಗಿ ತಮ್ಮದೇ ಹಳೇ ನಿಯಮ ಮುರಿದುಕೊಂಡ್ರಾ ನಯನತಾರಾ?

ದಕ್ಷಿಣ ಭಾರತದಲ್ಲಿ ಲೇಡಿ ಸೂಪರ್​ ಸ್ಟಾರ್​ ಎನಿಸಿಕೊಂಡಿರುವ ನಯನತಾರಾ

ಸಿನಿಮಾಗಳ ಪ್ರಚಾರದಿಂದ ದೂರ ಉಳಿದುಕೊಂಡಿದ್ದಾರೆ ಈ ಬಹುಬೇಡಿಕೆಯ ನಟಿ

ಪ್ರಚಾರಕ್ಕೆ ಬರಲ್ಲ ಎಂದೇ ಒಪ್ಪಂದ ಮಾಡಿಕೊಳ್ಳುವ ಲೇಡಿ ಸೂಪರ್​ ಸ್ಟಾರ್​

ಆದರೆ ‘ಜವಾನ್​’ ಸಿನಿಮಾದ ಪ್ರಚಾರಕ್ಕೆ ನಯನತಾರಾ ಬರುವ ಸಾಧ್ಯತೆ ಇದೆ

‘ಜವಾನ್​’ ಸಿನಿಮಾದಲ್ಲಿ ತೆರೆಹಂಚಿಕೊಂಡ ನಯನತಾರಾ-ಶಾರುಖ್​ ಖಾನ್​

ಚಿತ್ರದ ಪ್ರಿವ್ಯೂ ಟೀಸರ್​ನಲ್ಲಿ ಗಮನ ಸೆಳೆದಿದೆ ನಯನತಾರಾ ಮಾಡಿದ ಪಾತ್ರ

ಶಾರುಖ್​ ಖಾನ್​ ಮೇಲಿನ ಗೌರವಕ್ಕಾಗಿ ನಯನತಾರಾ ಪ್ರಚಾರಕ್ಕೆ ಬರಬಹುದು

ವಿಘ್ನೇಶ್​ ಶಿವನ್​ ಜೊತೆ ಹಾಯಾಗಿ ಸಂಸಾರ ಮಾಡುತ್ತಿರುವ ಜನಪ್ರಿಯ ನಟಿ