ಅಪಾಯದ ಭೀತಿಯಲ್ಲಿ ಇಟಲಿಯ ಬೊಲೊಗ್ನಾದಲ್ಲಿರುವ ಗರಿಸೆಂಡಾ ಗೋಪುರ
02 DOC 2023
Author : ರಶ್ಮಿ.ಕೆ
ವಾಲಿದ ಗೋಪುರ ಎಂದೂ ಇದನ್ನು ಕರೆಯುತ್ತಾರೆ
1,000 ವರ್ಷಗಳ ಗೋಪುರ 150 ಅಡಿ ಎತ್ತರವಿದೆ
ಅತ್ಯಂತ ಎತ್ತರದ ಗೋಪುರ ವಾಲಿಕೊಂಡಿದ್ದು ಕುಸಿಯುವ ಅಪಾಯದಲ್ಲಿದೆ
14 ನೇ ಶತಮಾನದಿಂದಲೂ ಇದು 4 ಡಿಗ್ರಿ ಕೋನದಲ್ಲಿ ವಾಲುತ್ತಿದೆ
ಇದನ್ನು ಸ್ಥಿರಗೊಳಿಸಲು ಕಟ್ಟಡದ ಮೇಲ್ಭಾಗವನ್ನು ತೆಗೆದುಹಾಕಲು ಪ್ರಯತ್ನ
ಅನಿರೀಕ್ಷಿತ ಕುಸಿತದ ಅಪಾಯದಲ್ಲಿದೆ ಗರಿಸೆಂಡಾ ಗೋಪುರ
ಅಪಾಯ ತಪ್ಪಿಸಲು ಗೋಪುರದ ಸುತ್ತಲೂ ಲೋಹದ ಕಾರ್ಡನ್
Next ನಟಿ ರಶ್ಮಿಕಾ ಮಂದಣ್ಣರನ್ನು ಕೊಂಡಾಡಿದ ಬಾಲಿವುಡ್ ನಟಿ ಆಲಿಯಾ ಭಟ್