ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮಿಟಮಿನ್​​ ಸಿ ಸಮೃದ್ಧ ಆಹಾರಗಳು

14  September, 2023

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಲ್ಲಿ 4,000 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ಡೆಂಗ್ಯೂ ಪ್ರಕರಣ

Pic credit - Pinterest

ಆದ್ದರಿಂದ ಡೆಂಗ್ಯೂ ಸೇರಿದಂತೆ ವಿವಿಧ ರೋಗಗಳಿಂದ  ಮುಕ್ತಿ ಪಡೆಯಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ.

ರೋಗ ನಿರೋಧಕ ಶಕ್ತಿ

Pic credit - Pinterest

ಸಿಟ್ರಸ್​​​ ಹಣ್ಣಿನಲ್ಲಿ ವಿಟಮಿನ್​ ಸಿ ಸಮೃದ್ಧವಾಗಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. 

ಕಿತ್ತಳೆ

Pic credit - Pinterest

ವಿಟಮಿನ್​ ಸಿ ಜೊತೆಗೆ ಪೊಟ್ಯಾಷಿಯಂ, ವಿಟಮಿನ್​ ಬಿ, ಇ ಅಗತ್ಯ ಪೌಷ್ಟಿಕಾಂಶಗಳು ಹೇರಳವಾಗಿದೆ.

ಟೊಮೆಟೊ

Pic credit - Pinterest

ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ದಾಳಿಂಬೆ

Pic credit - Pinterest

ವಿಟಮಿನ್​ ಸಿ, ಉತ್ಕರ್ಷಣ ನಿರೋಧಕ ಸಮೃದ್ಧವಾಗಿದ್ದು, ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ.

ಸ್ಟ್ರಾಬೆರಿ

Pic credit - Pinterest

ವಿಟಮಿನ್​​ ಸಿ ಜೊತೆಗೆ, ಇದರಲ್ಲಿ ಫೈಬರ್​​, ಪ್ರೋಟೀನ್​​ನಂತಹ ಪೋಷಕಾಂಧಗಳು ಹೇರಳವಾಗಿದೆ.

ಬ್ರೊಕೊಲಿ

Pic credit - Pinterest

ಪಿಸಿಓಎಸ್ ಸಮಸ್ಯೆಯಿಂದ ಹೊರಬರಲು ಸಹಾಯಕ ಈ ಆಹಾರಗಳು