ಯುವ ನಟಿ ಲೆಹರ್​ ಖಾನ್​ಗೆ ‘ಜವಾನ್​’ ಸಿನಿಮಾದಿಂದ ಸಿಕ್ತು ಸೂಪರ್​ ಸಕ್ಸಸ್​.

19 Sep 2023

Pic credit - instagram

‘ಜವಾನ್​’ ಸಿನಿಮಾದಲ್ಲಿ ರೈತನ ಮಗಳ ಪಾತ್ರ ಮಾಡಿದ ಲೆಹರ್​ ಖಾನ್​.

ಗಮನ ಸೆಳೆದ ಪಾತ್ರ

ಶಾರುಖ್​ ಖಾನ್​ ಜೊತೆ ಅಭಿನಯಿಸಿದ್ದು ಲೆಹರ್​ ಖಾನ್​ಗೆ ಸಂತಸ ತಂದಿದೆ.

ಶಾರುಖ್​ ಜೊತೆ ನಟನೆ

‘ಜವಾನ್​’ ಸಿನಿಮಾದ ಯಶಸ್ಸಿನಿಂದ ಲೆಹರ್​ ಖಾನ್​ ಜನಪ್ರಿಯತೆ ಹೆಚ್ಚಾಗಿದೆ.

ಹೆಚ್ಚಿತು ಜನಪ್ರಿಯತೆ

ಕಲ್ಕಿ ಎಂಬ ಪಾತ್ರದಲ್ಲಿ ನಟಿಸಿದ ಲೆಹರ್​ ಖಾನ್​ಗೆ ಪ್ರೇಕ್ಷಕರಿಂದ ಸಿಕ್ಕಿದೆ ಮೆಚ್ಚುಗೆ.

ಲೆಹರ್​ಗೆ ಕಲ್ಕಿ ಗೆಟಪ್​

ಸಿನಿಮಾ ಆಯ್ಕೆಯಲ್ಲಿ ಲೆಹರ್ ಚ್ಯೂಸಿ ಆಗಿದ್ದು, ಕಡಿಮೆ ಚಿತ್ರಗಳಲ್ಲಿ ನಟಿಸಿದ್ದಾರೆ.

ಕೆಲವೇ ಸಿನಿಮಾಗಳು

ಲೆಹರ್​ ಖಾನ್​ ನಟನೆಯನ್ನು ಶಾರುಖ್​ ಖಾನ್​ ಮೆಚ್ಚಿಕೊಂಡು, ಬೇಷ್​ ಎಂದಿದ್ದಾರೆ.

ಮೆಚ್ಚಿಕೊಂಡ ಶಾರುಖ್​

‘ಜವಾನ್​’ ಸಿನಿಮಾದ ಗೆಲುವಿನ ಬಳಿಕ ಲೆಹರ್​ ಖಾನ್​ಗೆ ಹೊಸ ಚಾನ್ಸ್​ ಸಿಗುತ್ತಿದೆ.

ಸಿಗುತ್ತಿದೆ ಹೊಸ ಆಫರ್​

ಈ ಚಿತ್ರ ಗೆದ್ದ ಬಳಿಕ ನಟಿ ಲೆಹರ್​ ಖಾನ್​ ಅವರ ಅಭಿಮಾನಿ ಬಳಗ ದೊಡ್ಡದಾಗುತ್ತಿದೆ.

ಫ್ಯಾನ್ಸ್​ ಸಂಖ್ಯೆ ಹೆಚ್ಚಳ

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು