ದುಬೈನಲ್ಲಿ ಮಿಂಚಿದ ನಟಿ ಅಮೃತಾ ಅಯ್ಯಂಗಾರ್

23 Sep 2023

Pic credit - instagram

ಅಮೃತಾ ಅಯ್ಯಂಗಾರ್ ಅವರು ಇತ್ತೀಚೆಗೆ ‘ಸೈಮಾ ಅವಾರ್ಡ್​​’ಗಾಗಿ ದುಬೈಗೆ ತೆರಳಿದ್ದರು. ಈ ಫೋಟೋಗಳು ವೈರಲ್ ಆಗಿವೆ.

ಅಮೃತಾ ಅಯ್ಯಂಗಾರ್

ಅಮೃತಾ ಅವರು ಹೊಸ ಫೋಟೋದಲ್ಲಿ ಬೋಲ್ಡ್ ಆಗಿ ಮಿಂಚಿದ್ದಾರೆ. ಈ ಫೋಟೋಗೆ ಸಾಕಷ್ಟು ಲೈಕ್ಸ್ ಸಿಕ್ಕಿದೆ.

ಬೋಲ್ಡ್ ಲುಕ್

ಅಮೃತಾಗೆ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. ಹಲವು ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ.

ಭರ್ಜರಿ ಬೇಡಿಕೆ

ಅಮೃತಾ ಅವರು ಕೇವಲ ಮರ ಸುತ್ತುವ ಪಾತ್ರವನ್ನು ಒಪ್ಪಿಕೊಂಡು ನಟಿಸುತ್ತಿಲ್ಲ. ಹಲವು ರೀತಿಯ ಪಾತ್ರಗಳನ್ನು ಮಾಡಿದ್ದಾರೆ.

ಉತ್ತಮ ನಟನೆ

ಅಮೃತಾ ಅಯ್ಯಂಗಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2017ರಲ್ಲಿ. ‘ಸಿಂಹ ಹಾಕಿದ ಹೆಜ್ಜೆ’ ಅವರ ನಟನೆಯ ಮೊದಲ ಸಿನಿಮಾ.

ಮೊದಲ ಸಿನಿಮಾ

2020ರಲ್ಲಿ ರಿಲೀಸ್ ಆದ ‘ಲವ್ ಮಾಕ್ಟೇಲ್ ಸಿನಿಮಾ ಅಮೃತಾ ಅವರ ಬಣ್ಣದ ಬದುಕನ್ನೇ ಬದಲಾಯಿಸಿದೆ. ಈ ಚಿತ್ರದ ಮೂಲಕ ಫೇಮಸ್ ಆದರು.

‘ಲವ್ ಮಾಕ್ಟೇಲ್’

ನಟಿ ಅನುಪಮಾ ಗೌಡ ಅವರು ಕಪ್ಪು ಉಡುಗೆಯಲ್ಲಿ ಮಿಂಚಿದ್ದಾರೆ. ಅವರ ಫೋಟೋಗಳು ಎಲ್ಲರ ಗಮನ ಸೆಳೆದಿವೆ.

ಧನಂಜಯ್ ಜೊತೆ

ಕಪ್ಪುಡುಗೆಯಲ್ಲಿ ಮಿಂಚಿದ ನಟಿ ಅನುಪಮಾ ಗೌಡ