Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ಈ ವಾರ ನಾಮಿನೇಟ್ ಆದವರ ಪಟ್ಟಿ ಇದು 

11 Sep 2026

ಆಸಿಯಾ 

ಆಸಿಯಾ ಅವರು ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. 

ಅವಿನಾಶ್ 

ಅವಿನಾಶ್ ಕೂಡ ಈ ವಾರದ ನಾಮಿನೇಷನ್​​​ನಲ್ಲಿ ಇದ್ದಾರೆ. ಅವರಿಗೆ ಹೆಚ್ಚಿನ ವೋಟ್ ಬೇಕಿದೆ. 

ಧನುಷ್ 

ಕಾಮನ್ ಮ್ಯಾನ್ ಆಗಿದ್ದ ಧನುಷ್ ಅವರು ಬಿಗ್ ಬಾಸ್ ಮನೆಯ ನಾಮಿನೇಟ್ ಲಿಸ್ಟ್​​ನಲ್ಲಿದ್ದಾರೆ. 

ಮಂಜುನಾಥ್ 

ಕಾಮನ್​ ಮ್ಯಾನ್ ಮಾಡರ್ನ್ ಮಹಾಕವಿ ಮಂಜ ಕೂಡ ದೊಡ್ಮನೆ ನಾಮಿನೇಟ್ ಲಿಸ್ಟ್​ನಲ್ಲಿದ್ದಾರೆ. 

ಓಂ ಪ್ರಕಾಶ್ 

ಓಂ ಪ್ರಕಾಶ್ ರಾವ್ ಈ ವಾರ ನಾಮಿನೇಟ್ ಆಗಿದ್ದಾರೆ. ಅವರಿಗೆ ಹೆಚ್ಚಿನ ವೋಟ್ ಬೀಳುತ್ತಾ ನೋಡಬೇಕಿದೆ. 

ಪ್ರಥಮಾ 

ಪ್ರಥಮಾ ಅವರು ದೊಡ್ಮನೆ ಯ ಆಟದಲ್ಲಿ ಡೇಂಜರ್ ಜೋನ್​ನಲ್ಲಿ ಇದ್ದಾರೆ. 

ಸೌಂದರ್ಯಾ ಶೆಟ್ಟಿ 

ಸೌಂದರ್ಯಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯ ಡೇಂಜರ್​ ಜೋನ್​​ನಲ್ಲಿ ಇದ್ದಾರೆ., 

ವೈಷ್ಣವಿ 

ವೈಷ್ಣವಿ ಕೂಡ ಮೊದಲ ವಾರದ ನಾಮಿನೇಷನ್ ಲಿಸ್ಟ್ ನಲ್ಲಿ ಇದ್ದಾರೆ.