ಕಾಶ್ಮೀರದಲ್ಲಿ ಇತ್ತೀಚೆಗೆ ಆದ ಪ್ರಗತಿಗಳಿವು
23 April 2025
Pic credit: Google
By: Vijayasarathy
2019ರಿಂದ ಜಮ್ಮು ಕಾಶ್ಮೀರದಲ್ಲಿ ಪ್ರವಾಸೋದ್ಯಮ, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಇತ್ಯಾದಿ ಸಮಗ್ರ ಅಭಿವೃದ್ಧಿಗೆ 58,000 ಕೋಟಿ ರೂ ಹೂಡಿಕೆ ಮಾಡಲಾಗಿದೆ.
58,000 ಕೋಟಿ ರೂ
Pic credit: Google
ಶ್ರೀನಗರ ಮತ್ತು ಜಮ್ಮು ನಗರಗಳಲ್ಲಿ 6,597 ಕೋಟಿ ರೂ ಮೊತ್ತದ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ನಲ್ಲಿ ಶೇ. 90 ಭಾಗ ಮುಗಿದಿದೆ.
ಸ್ಮಾರ್ಟ್ ಸಿಟಿ
Pic credit: Google
ಶ್ರೀನಗರ ಸಮೀಪದ ಸೋನಾಮಾರ್ಗ್ನಲ್ಲಿ 6.5 ಕಿಮೀ ಉದ್ದದ ಸುರಂಗ ನಿರ್ಮಿಸಲಾಗಿದೆ. ಇದು ಕಾಶ್ಮೀರ ಮತ್ತು ಲಡಾಖ್ ಮಧ್ಯೆ ಸಂಪರ್ಕ ಸುಲಭಗೊಳಿಸುತ್ತದೆ.
Z-Morh ಸುರಂಗ
Pic credit: Google
ದುರ್ಗಮ ಕಾಶ್ಮೀರ ಕಣಿವೆಯನ್ನು ಭಾರತದ ಇತರ ಭಾಗಕ್ಕೆ ಸಂಪರ್ಕಿಸುವ ಉಧಂಪುರ್ ಶ್ರೀನಗರ್ ಬಾರಾಮುಲ್ಲಾ ರೈಲು ಮಾರ್ಗ ಯೋಜನೆ ಪೂರ್ಣಗೊಳಿಸಲಾಗುತ್ತಿದೆ.
ರೈಲು ಮಾರ್ಗ
Pic credit: Google
ಇಟಲಿಯ ಐಫೆಲ್ ಟವರ್ಗಿಂತಲೂ ಎತ್ತರದ ಸೇತುವೆಯನ್ನು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ. ಇದು ವಿಶ್ವದ ಅತಿ ಎತ್ತರದ ಸೇತುವೆ.
ಚಿನಾಬ್ ಸೇತುವೆ
Pic credit: Google
ಕಟರಾ ಮತ್ತು ಬುಡಗಾಂ ಮಧ್ಯೆ ಹೈಸ್ಪೀಡ್ ಟ್ರೈನ್ ಆದ ವಂದೇ ಭಾರತ್ ಎಕ್ಸ್ಪ್ರೆಸ್ ಓಡಿಸಲಾಗುತ್ತಿದೆ. ಕಾಶ್ಮೀರ ಕಣಿವೆಗೆ ಕನೆಕ್ಟಿವಿಟಿ ಹೆಚ್ಚಿಸಲು ಸಹಾಯವಾಗುತ್ತದೆ.
ವಂದೇ ಭಾರತ್
Pic credit: Google
ಕಾಶ್ಮೀರದ ವಿಜಯಪುರ್, ಆವಂತಿಪುರ್ನಲ್ಲಿ ಎಐಐಎಂಎಸ್ ಆಸ್ಪತ್ರೆ, ರಿಸರ್ಚ್ ಸೆಂಟರ್, ಐಐಟಿ ಜಮ್ಮುಗೆ ಕ್ಯಾಂಪಸ್ ನಿರ್ಮಿಸಲಾಗುತ್ತಿದೆ.
ಎಐಐಎಂಎಸ್, ಐಐಟಿ
Pic credit: Google
ಕಾಶ್ಮೀರದ ದೂರದೂರದ ಪ್ರದೇಶಗಳಲ್ಲಿ ಸಂಪರ್ಕತೆ ಹೆಚ್ಚಿಸಲು ವಿವಿಧೆಡೆ ರಸ್ತೆ, ಸೇತುವೆ, ಸುರಂಗಗಳನ್ನು ನಿರ್ಮಿಸಲಾಗುತ್ತಿದೆ.
ಸೌಕರ್ಯ ಅಭಿವೃದ್ಧಿ
Pic credit: Google
ವೃತ್ತಿಬದುಕಿಗೆ ಅಮೂಲ್ಯ ಸಲಹೆಗಳು
ಮಕ್ಕಳಿಗೆ ಆಸ್ತಿ ಕೊಡಲ್ಲ ಈ ಶ್ರೀಮಂತರು
ಕ್ಯಾಷ್ ಮಿತಿ ಮೀರಿದರೆ ದಂಡ