ಮಕ್ಕಳಿಗೆ ಆಸ್ತಿ ಕೊಡದ ಶ್ರೀಮಂತರು...

11 April 2025

ಮಕ್ಕಳಿಗೆ ಆಸ್ತಿ ಕೊಡದ ಶ್ರೀಮಂತರು...

Pic credit: Google

By: Vijayasarathy

TV9 Kannada Logo For Webstory First Slide
ವಿಶ್ವದ ಅತಿ ಶ್ರೀಮಂತರಲ್ಲಿ ಒಬ್ಬರಾದ ಬರ್ಕ್​​ಶೈರ್ ಹಾಥವೇ ಛೇರ್ಮನ್ ವಾರನ್ ಬಫೆಟ್ ಶೇ. 99ರಷ್ಟು ಆಸ್ತಿಯನ್ನು ಚಾರಿಟಿಗೆ ನೀಡಲಿದ್ದಾರೆ.

1. ವಾರನ್ ಬಫೆಟ್

Pic credit: Google

ವಿಶ್ವದ ಅತಿ ಶ್ರೀಮಂತರಲ್ಲಿ ಒಬ್ಬರಾದ ಬರ್ಕ್​​ಶೈರ್ ಹಾಥವೇ ಛೇರ್ಮನ್ ವಾರನ್ ಬಫೆಟ್ ಶೇ. 99ರಷ್ಟು ಆಸ್ತಿಯನ್ನು ಚಾರಿಟಿಗೆ ನೀಡಲಿದ್ದಾರೆ.

ಮಕ್ಕಳಿಗೆ ಏನಾದರೂ ಮಾಡಬಹುದು ಎನಿಸುವಷ್ಟು ಹಣ ಇರಲಿ, ಆದರೆ, ಏನೂ ಮಾಡದೇ ಇರುವಷ್ಟು ಹಣ ಬೇಡ ಎನ್ನತ್ತಾರೆ ವಾರನ್ ಬಫೆಟ್.

ಯಾಕೆ ಬೇಕು?

Pic credit: Google

ಮಕ್ಕಳಿಗೆ ಏನಾದರೂ ಮಾಡಬಹುದು ಎನಿಸುವಷ್ಟು ಹಣ ಇರಲಿ, ಆದರೆ, ಏನೂ ಮಾಡದೇ ಇರುವಷ್ಟು ಹಣ ಬೇಡ ಎನ್ನತ್ತಾರೆ ವಾರನ್ ಬಫೆಟ್.

ಫೇಸ್​​ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಹಾಗೂ ಪತ್ನಿ ಪ್ರಿಸಿಲ್ಲಾ ಚಾನ್ ತಮ್ಮ ಶೇ. 99 ಆಸ್ತಿಯನ್ನು ಸಮಾಜಸೇವೆಗೆ ನೀಡಲಿದ್ದಾರೆ.

2. ಜುಕರ್ಬರ್ಗ್

Pic credit: Google

ಫೇಸ್​​ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಹಾಗೂ ಪತ್ನಿ ಪ್ರಿಸಿಲ್ಲಾ ಚಾನ್ ತಮ್ಮ ಶೇ. 99 ಆಸ್ತಿಯನ್ನು ಸಮಾಜಸೇವೆಗೆ ನೀಡಲಿದ್ದಾರೆ.

3. ಲೌರೀನ್ ಜಾಬ್ಸ್

Pic credit: Google

ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲೌರೀನ್ ಪೋವೆಲ್ ಜಾಬ್ಸ್ ತಮ್ಮೆಲ್ಲಾ ಆಸ್ತಿಯನ್ನೂ ದಾನವಾಗಿ ನೀಡಲು ನಿರ್ಧರಿಸಿದ್ದಾರೆ.

4. ಜಾಕಿ ಚಾನ್

Pic credit: Google

ಅಂತಾರಾಷ್ಟ್ರೀಯ ಫಿಲಂ ಸ್ಟಾರ್ ಜಾಕಿ ಚಾನ್ ತಮ್ಮೆಲ್ಲಾ ಆಸ್ತಿನ್ನೂ ದಾನವಾಗಿ ಕೊಡಲಿದ್ದಾರೆ. ಅವರಿಗೆ ಜೇಸೀ ಚಾನ್ ಎನ್ನುವ ದಾರಿ ತಪ್ಪಿದ ಮಗನಿದ್ದಾನೆ.

ದುಡಿದು ಗಳಿಸಲಿ...

Pic credit: Google

ಮಗನಿಗೆ ಸಾಮರ್ಥ್ಯ ಇದ್ದರೆ ಹಣ ಗಳಿಸುತ್ತಾನೆ. ಇಲ್ಲದಿದ್ದರೆ ಅಪ್ಪನ ದುಡ್ಡು ಖರ್ಚು ಮಾಡ್ತಾನೆ. ಅದಕ್ಕೆ ಮಗನಿಗೆ ಆಸ್ತಿ ಕೊಡಲ್ಲ ಅಂತಾರೆ ಚಾಕಿ ಚಾನ್.

5. ರತನ್ ಟಾಟಾ

Pic credit: Google

ರತನ್ ಟಾಟಾ ಸತ್ತಾಗ ಸಾವಿರಾರು ಕೋಟಿ ರೂ ಆಸ್ತಿವಂತರಾಗಿದ್ದರು. ತಮ್ಮ ನಿಷ್ಠಾವಂತ ಕೆಲಸಗಾರರು, ನಾಯಿಗೆ ಸಾಕಷ್ಟು ಆಸ್ತಿ ಬರೆದಿಟ್ಟಿದ್ದರು.

6. ತ್ಯಾಗರಾಜನ್

Pic credit: Google

ಶ್ರೀರಾಮ್ ಗ್ರೂಪ್ ಸಂಸ್ಥಾಪಕ ಆರ್ ತ್ಯಾಗರಾಜನ್ ತಮ್ಮ ಹೆಚ್ಚಿನ ಆಸ್ತಿಯನ್ನು ಹಲವು ಉದ್ಯೋಗಿಗಳಿಗೆ ಬರೆದಿಟ್ಟು, ಸರಳ ಜೀವನ ನಡೆಸುತ್ತಿದ್ದಾರೆ.

7. ಬಿಲ್ ಗೇಟ್ಸ್

Pic credit: Google

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ತಮ್ಮ ಶೇ. 99ರಷ್ಟು ಆಸ್ತಿಯನ್ನು ಗೇಟ್ಸ್ ಫೌಂಡೇಶನ್​​ಗೆ ವಿನಿಯೋಗಿಸುತ್ತಿದ್ದಾರೆ. ಇವರಿಗೆ 3 ಮಕ್ಕಳು.