ವಾರನ್ ಬಫೆಟ್ ಶಿಫಾರಸು ಮಾಡಿದ 7 ಪುಸ್ತಕಗಳು

07 April 2025

Pic credit: Google

By: Vijayasarathy

ಹೂಡಿಕೆ ವಿದ್ಯೆ ಕಲಿಯುವ ಆಸಕ್ತಿ ಇದ್ದರೆ ವಿಶ್ವದ ಚಾಣಾಕ್ಷ್ಯ ಹೂಡಿಕೆದಾರ ವಾರನ್ ಬಫೆಟ್ ಶಿಫಾರಸು ಮಾಡಿದ 7 ಪುಸ್ತಕಗಳನ್ನು ಓದಿ.

7 ಪುಸ್ತಕಗಳು

Pic credit: Google

ಬೆಂಜಮಿನ್ ಗ್ರಹಾಮ್ ಬರೆದಿರುವ ‘ದಿ ಇಂಟೆಲಿಜೆಂಟ್ ಇನ್ವೆಸ್ಟರ್’ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ತಂತ್ರ ತಿಳಿಯಲು ಅತ್ಯುತ್ತಮ ಪುಸ್ತಕ ಎನ್ನುತ್ತಾರೆ ವಾರನ್ ಬಫೆಟ್.

1. ಇಂಟೆಲಿಜೆಂಟ್ ಇನ್ವೆಸ್ಟರ್

Pic credit: Google

ಬೆಂಜಮಿನ್ ಗ್ರಹಾಂ ಮತ್ತು ಡೇವಿಡ್ ಡಾಡ್ ಬರೆದಿರುವ ‘ಸೆಕ್ಯೂರಿಟಿ ಅನಾಲಿಸಿಸ್’ ಪುಸ್ತಕವು ಷೇರು ಮತ್ತು ಬಾಂಡ್​​ಗಳ ಮೂಲಭೂತ ವಿಶ್ಲೇಷಣೆ ತಂತ್ರ ಕಲಿಸುತ್ತದೆ.

2. ಸೆಕ್ಯೂರಿಟಿ ಅನಾಲಿಸಿಸ್

Pic credit: Google

ವಾರನ್ ಬಫೆಟ್ ಶಿಫಾರಸು ಮಾಡುವ ಪುಸ್ತಕಗಳಲ್ಲಿ ‘ಕಾಮನ್ ಸ್ಟಾಕ್ಸ್ ಅಂಡ್ ಅನ್​​ಕಾಮನ್ ಪ್ರಾಫಿಟ್ಸ್’ ಕೂಡ ಒಂದು. ಫಿಲಿಪ್ ಫಿಶರ್ ಈ ಪುಸ್ತಕದ ಕರ್ತೃ.

3. ಕಾಮನ್ ಸ್ಟಾಕ್ಸ್ ಅಂಡ್...

Pic credit: Google

ವಾರನ್ ಬಫೆಟ್ ಬರೆದ ವಿವಿಧ ಪತ್ರಗಳನ್ನು ಸಂಗ್ರಹಿಸಲಾದ 'The Essays of Warren Buffett' ಪುಸ್ತಕದಲ್ಲಿ ಬ್ಯುಸಿನೆಸ್, ಹೂಡಿಕೆ ಬಗ್ಗೆ ಮಾರ್ಗದರ್ಶನವಿದೆ.

4. ದಿ ಎಸ್ಸೇಸ್

Pic credit: Google

ವಾರನ್ ಬಫೆಟ್ ಅವರ ಸಹಚರರಾಗಿದ್ದ ದಿವಂಗತ ಚಾರ್ಲೀ ಟಿ. ಮುಂಗರ್ ಅವರ ವಿವಿಧ ಭಾಷಣ ಮತ್ತು ಬರಹಗಳ ಸಂಗ್ರಹವಾದ ‘ಪೂರ್ ಚಾರ್ಲೀಸ್ ಆಲ್ಮನ್ಯಾಕ್’ ಪುಸ್ತಕ.

5. ಚಾರ್ಲೀಸ್ ಆಲ್ಮನ್ಯಾಕ್

Pic credit: Google

ಜಾನ್ ಸಿ ಬೋಗ್ಲೆ ಬರೆದ ‘ದಿ ಲಿಟ್ಲ್ ಬುಕ್ ಆಫ್ ಕಾಮನ್ ಸೆನ್ಸ್ ಇನ್ವೆಸ್ಟಿಂಗ್’ ಪುಸ್ತಕ ಓದಲು ವಾರನ್ ಬಫೆಟ್ ಶಿಫಾರಸು ಮಾಡುತ್ತಾರೆ.

6. ಕಾಮನ್ ಸೆನ್ಸ್

Pic credit: Google

ಜಾನ್ ಬ್ರೂಕ್ಸ್ ಬರೆದ ‘ಬ್ಯುಸಿನೆಸ್ ಅಡ್ವೆಂಚರ್ಸ್’ ಪುಸ್ತಕ ವಾರನ್ ಬಫೆಟ್​​ಗೆ ಫೇವರಿಟ್ ಅಂತೆ. ನೈಜ ಉದಾಹರಣೆಗಳಿರುವ ಇದರಲ್ಲಿ ಎಲ್ಲರಿಗೂ ಪಾಠಗಳಿವೆ.

7. ಬ್ಯುಸಿನೆಸ್ ಅಡ್ವೆಂಚರ್ಸ್

Pic credit: Google