ಇವು ಎವರ್ಗ್ರೀನ್ ಬ್ಯುಸಿನೆಸ್ ಐಡಿಯಾ
06 April 2025
Pic credit: Google
By: Vijayasarathy
ಯಾವತ್ತಿಗೂ ಬೇಡಿಕೆ ಕುಗ್ಗದ ಕೆಲ ಬಿಸಿನೆಸ್ ಐಡಿಯಾಗಳಿರುತ್ತವೆ. ಇವು ಮನುಷ್ಯನ ಸ್ವಭಾವ ದೌರ್ಬಲ್ಯ ಬಳಸುವಂತಹ ವ್ಯವಹಾರಗಳು. ಅಂಥವು ಯಾವ್ಯಾವು?
ದೌರ್ಬಲ್ಯ ಬಳಸುವ...
Pic credit: Google
ಜನರಿಗೆ ಪ್ರತಿಷ್ಠೆಯನ್ನು ಮಾರಿರಿ. ಇಂಥ ಉತ್ಪನ್ನ ಖರೀದಿಸಿದರೆ ನನಗೆ ಪ್ರತಿಷ್ಠೆ ಹೆಚ್ಚುತ್ತದೆ ಎನ್ನುವ ಭಾವನೆ ಇರಬೇಕು, ಅಂಥ ಉತ್ಪನ್ನವನ್ನು ಮಾರಿರಿ.
1. ಪ್ರತಿಷ್ಠೆಯ ವಿಚಾರ
Pic credit: Google
ಉದಾಹರಣೆಗೆ, ಐಫೋನ್, ಬೆಂಜ್, ರೋಲ್ಸ್ ರಾಯ್ಸ್ ಇತ್ಯಾದಿ ಹೈ ಲೆವೆಲ್ ಬ್ರ್ಯಾಂಡ್ಗಳಿಗೆ ಜನರು ಖರ್ಚು ಮಾಡಲು ಚೌಕಾಸಿ ಮಾಡೋದಿಲ್ಲ.
ಬ್ರ್ಯಾಂಡೆಡ್ ಐಟಂಗಳು
Pic credit: Google
ನೀವು ಮಹಿಳೆಯರಿಗೆ ಲಿಪ್ ಸ್ಟಿಕ್, ಲೋಶನ್ ಇತ್ಯಾದಿ ಶೃಂಗಾರ ಸಾಮಗ್ರಿಗಳನ್ನು ಮಾರುವುದು ಸುಲಭ. ಇವಕ್ಕೆ ಯಾವತ್ತಿಗೂ ಡಿಮ್ಯಾಂಡ್ ಇರುತ್ತದೆ.
2. ಬ್ಯೂಟಿ ಪ್ರಾಡಕ್ಟ್
Pic credit: Google
ಜನರು ಮಕ್ಕಳ ಶಿಕ್ಷಣಕ್ಕೆ ಏನು ಬೇಕಾದರೂ ಮಾಡುತ್ತಾರೆ, ಎಷ್ಟು ಬೇಕಾದರೂ ವ್ಯಯಿಸುತ್ತಾರೆ. ನೀವು ಟ್ಯೂಷನ್ ತರಗತಿ ಮಾಡಿದರೆ ವರ್ಕೌಟ್ ಆಗೇ ಆಗುತ್ತದೆ.
3. ಶಿಕ್ಷಣ
Pic credit: Google
ಆರೋಗ್ಯದ ವಿಚಾರಕ್ಕೆ ಬಂದರೆ ಜನರು ಖರ್ಚಿಗೆ ಚೌಕಾಸಿ ಮಾಡೋದಿಲ್ಲ. ಫಾರ್ಮಸಿ, ಕ್ಲಿನಿಕ್, ಆಸ್ಪತ್ರೆಗಳು ಸದಾ ಬಿಸಿನೆಸ್ ಕಾಣುತ್ತವೆ.
4. ಆರೋಗ್ಯ
Pic credit: Google
ಶ್ರೀಮಂತರಾಗಬೇಕು ಎನ್ನುವುದು ಪ್ರತಿಯೊಬ್ಬರ ತುಡಿತವಾಗಿರುತ್ತದೆ. ಹಣ ಮಾಡುವ ಮಾರ್ಗಗಳನ್ನು ತೋರಿಸುವ ಬ್ಯುಸಿನೆಸ್ಗೆ ಯಾವತ್ತೂ ನಷ್ಟ ಇರಲ್ಲ.
5. ಶ್ರೀಮಂತ ಕನಸು
Pic credit: Google
ಸಾಕಷ್ಟು ಹಣ ಗಳಿಸಿದ ಶ್ರೀಮಂತರಿಗೆ ಅವರ ಹಣ ನಷ್ಟವಾಗುವ ಭಯ ಬಂದುಬಿಟ್ಟರೆ, ಆ ಹಣ ಉಳಿಸಿಕೊಳ್ಳಲು ಎಷ್ಟು ಬೇಕಾದರೂ ವ್ಯಯಿಸುತ್ತಾರೆ.
6. ನಷ್ಟದ ಭಯ
Pic credit: Google
ವಾರನ್ ಬಫೆಟ್ ಸಕ್ಸಸ್ ಸೀಕ್ರೆಟ್
ಸಾಲದ ಸುಳಿಯಿಂದ ಹೊರಬರುವ ಉಪಾಯ
ಫೋರ್ಬ್ಸ್ 2025: ಟಾಪ್-10 ಶ್ರೀಮಂತರು