ಫೋರ್ಬ್ಸ್ 2025: ಟಾಪ್-10 ಶತಕೋಟ್ಯಾಧಿತಿಗಳು

03 April 2025

Pic credit: Google

By: Vijayasarathy

ಟೆಸ್ಲಾ, ಎಕ್ಸ್, ಸ್ಪೇಸ್ ಎಕ್ಸ್, ನ್ಯೂರಲಿಂಕ್ ಮೊದಲಾದ ಕಂಪನಿಗಳ ಒಡೆಯ ಇಲಾನ್ ಮಸ್ಕ್ ಅವರ ನಿವ್ವಳ ಆಸ್ತಿ 342 ಬಿಲಿಯನ್ ಡಾಲರ್.

1. ಇಲಾನ್ ಮಸ್ಕ್

Pic credit: Google

ಫೇಸ್ಬುಕ್, ಇನ್ಸ್​ಟಾಗ್ರಾಮ್ ಇತ್ಯಾದಿ ಹೊಂದಿರುವ ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್ಬರ್ಗ್ ಅಮೆರಿಕದವರು. ಇವರ ಆಸ್ತಿಮೌಲ್ಯ 216 ಬಿಲಿಯನ್ ಡಾಲರ್.

2. ಜುಕರ್ಬರ್ಗ್

Pic credit: Google

ಅಮೇಜಾನ್, ಬ್ಲೂ ಹೊರೈಜಾನ್ ಮೊದಲಾದ ಕಂಪನಿಗಳ ಒಡೆಯ, ಅಮೆರಿಕದ ಜೆಫ್ ಬೇಜೋಸ್ ನಿವ್ವಳ ಆಸ್ತಿ 215 ಬಿಲಿಯನ್ ಡಾಲರ್.

3. ಜೆಫ್ ಬೇಜೋಸ್

Pic credit: Google

ಅಮೆರಿಕದ ಸಾಫ್ಟ್​​ವೇರ್ ಡೆವಲಪ್ಮೆಂಟ್ ಕಂಪನಿಯಾದ ಒರೇಕಲ್​​ನ ಮುಖ್ಯಸ್ಥ ಲ್ಯಾರಿ ಎಲಿಸನ್ ಅವರು 192 ಬಿಲಿಯನ್ ಡಾಲರ್ ಆಸ್ತಿಯ ಒಡೆಯರಾಗಿದ್ದಾರೆ.

4. ಲ್ಯಾರಿ ಎಲಿಸನ್

Pic credit: Google

ಫ್ರಾನ್ಸ್ ದೇಶದ ಐಷಾರಾಮಿ ವಸ್ತುಗಳ ಕಂಪನಿಯಾದ ಎಲ್​​ವಿಎಂಎಚ್​ನ ಮುಖ್ಯಸ್ಥರಾದ ಬರ್ನಾಡ್ ಆರ್ನಾಲ್ಟ್ ಮತ್ತವರ ಕುಟುಂಬದವರ ಆಸ್ತಿ 178 ಬಿಲಿಯನ್ ಡಾಲರ್.

5. ಆರ್ನಾಲ್ಟ್

Pic credit: Google

ಅಮೆರಿಕದ ಖ್ಯಾತ ಹೂಡಿಕೆದಾರ ಮತ್ತು ಉದ್ಯಮಿಯಾದ ವಾರನ್ ಬಫೆಟ್ ಅವರ ನಿವ್ವಳ ಅಸ್ತಿಮೌಲ್ಯ 154 ಬಿಲಿಯನ್ ಡಾಲರ್​ನಷ್ಟಿದೆ.

6. ವಾರನ್ ಬಫೆಟ್

Pic credit: Google

ಅಮೆರಿಕದ ಗೂಗಲ್ ಸಹ-ಸಂಸ್ಥಾಪಕ ಲ್ಯಾರಿ ಪೇಜ್ ಅವರ ಆಸ್ತಿಮೌಲ್ಯ 144 ಬಿಲಿಯನ್ ಡಾಲರ್. ಇವರು ವಿಶ್ವದ 7ನೇ ಅತಿಶ್ರೀಮಂತರು.

7. ಲ್ಯಾರಿ ಪೇಜ್

Pic credit: Google

ಅಮೆರಿಕದ ಸೆರ್ಗೀ ಬ್ರಿನ್ 138, ಸ್ಪೇನ್​ನ ಅಮೇನ್ಷಿಯೋ ಆರ್ಟೆಗಾ 124, ಅಮೆರಿಕದ ಸ್ಟೀವ್ ಬಾಲ್ಮರ್ 118 ಬಿಲಿಯನ್ ಡಾಲರ್ ನಿವ್ವಳ ಆಸ್ತಿಯೊಂದಿಗೆ ಟಾಪ್-10 ಪಟ್ಟಿಯಲ್ಲಿದ್ದಾರೆ.

ಇತರ ಮೂವರು

Pic credit: Google