ಭಾರತದ ರೋಷನಿ ನಾದರ್, ವಿಶ್ವದ ಟಾಪ್-5 ಶ್ರೀಮಂತೆ

27 Mar 2025

ಭಾರತದ ರೋಷನಿ ನಾದರ್, ವಿಶ್ವದ ಟಾಪ್-5 ಶ್ರೀಮಂತೆ

Pic credit: Google

Vijayasarathy SN

TV9 Kannada Logo For Webstory First Slide
Rich Web 1

Pic credit: Google

ಹುರೂನ್ ಪಟ್ಟಿ ಪ್ರಕಾರ, ಎಚ್​​ಸಿಎಲ್ ಟೆಕ್ನಾಲಜೀಸ್ ಛೇರ್ಮನ್ ರೋಷನಿ ನಾದರ್ ವಿಶ್ವದ 5ನೇ ಅತ್ಯಂತ ಶ್ರೀಮಂತ ಮಹಿಳೆ ಎನಿಸಿದ್ದಾರೆ.

Roshni Nadar Malhotra Web

Pic credit: Google

ಎಚ್​​ಸಿಎಲ್ ಸಂಸ್ಥಾಪಕ ಶಿವ್ ನಾದರ್ ಮಗಳಾದ ರೋಷನಿ ಭಾರತದ 3ನೇ ಶ್ರೀಮಂತ ವ್ಯಕ್ತಿ. ಅಂಬಾನಿ, ಅದಾನಿ ನಂತರದ ಸ್ಥಾನ ಅವರದ್ದು.

Shiv Nadar Web (1)

Pic credit: Google

ಶಿವ್ ನಾದರ್ ತಮ್ಮ ಪಾಲಿನ ಶೇ. 47ರಷ್ಟು ಪಾಲನ್ನು 43 ವರ್ಷ ವಯಸ್ಸಿನ ತಮ್ಮ ಮಗಳಿಗೆ ಕೊಟ್ಟಿದ್ದರು. ಇದು ರೋಷನಿ ದಾಖಲೆ ಆಸ್ತಿ ಏರಿಕೆಗೆ ಕಾರಣ.

Pic credit: Google

2025ರ ಹುರೂನ್ ಲಿಸ್ಟ್ ಪ್ರಕಾರ ಇಲಾನ್ ಮಸ್ಕ್ ವಿಶ್ವದ ನಂಬರ್ ಒನ್ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಒಂದು ವರ್ಷದಲ್ಲಿ ಅವರ ಆಸ್ತಿ ಶೇ. 84ರಷ್ಟು ಏರಿಕೆ ಆಗಿದೆ.

Pic credit: Google

ಮುಕೇಶ್ ಅಂಬಾನಿ 8.6 ಲಕ್ಷ ಕೋಟಿ ರೂನೊಂದಿಗೆ ಭಾರತದ ನಂ. 1 ಶ್ರೀಮಂತ ಎನಿಸಿದ್ದಾರೆ. ಅದಾನಿ 8.4 ಲಕ್ಷ ಕೋಟಿ ರೂ ಆಸ್ತಿಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

Pic credit: Google

ರೋಷನಿ ನಾದರ್ ಮತ್ತು ಕುಟುಂಬದ ಹೊಂದಿರುವ ಒಟ್ಟು ನಿವ್ವಳ ಆಸ್ತಿ 3.5 ಲಕ್ಷ ಕೋಟಿ ರೂ. ಭಾರತದ ಮೂರನೇ ಅತಿ ಶ್ರೀಮಂತರು ಇವರು.

Pic credit: Google

ದಿಲೀಪ್ ಸಾಂಘವಿ, ಅಜೀಮ್ ಪ್ರೇಮ್​​ಜಿ, ಕುಮಾರಮಂಗಲಂ ಬಿರ್ಲಾ ಮತ್ತು ಸೈರಸ್ ಪೂನಾವಾಲಾ ಕುಟುಂಬಗಳು 2-2.5 ಲಕ್ಷ ಕೋಟಿ ರೂ ಆಸ್ತಿಯೊಂದಿಗೆ 4-7ನೇ ಸ್ಥಾನದಲ್ಲಿವೆ.

Pic credit: Google

ಬಜಾಜ್, ಜೈಪುರಿಯಾ ಮತ್ತು ದಮಾನಿ ಕುಟುಂಬಗಳು 1.4-1.6 ಲಕ್ಷ ಕೋಟಿ ರೂ ಆಸ್ತಿಯೊಂದಿಗೆ ಭಾರತದ ಅಗ್ರ-10 ಶ್ರೀಮಂತರ ಸಾಲಿಗೆ ಸೇರಿದ್ದಾರೆ.