2024-25ರಲ್ಲಿ ಅತಿಹೆಚ್ಚು ತೆರಿಗೆ ಕಟ್ಟಿದ ಭಾರತೀಯರು

19 Mar 2025

Pic: PTI images

Vijayasarathy SN

ಬಾಲಿವುಡ್ ಬಿಗ್ ಬಿ ಎಂದು ಹೆಸರುವಾಸಿಯಾದ ಇವರು 2024-25ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 120 ಕೋಟಿ ತೆರಿಗೆ ಕಟ್ಟಿದ್ದಾರೆ.

1. ಅಮಿತಾಭ್ ಬಚ್ಚನ್

Pic: PTI images

ಬಾಲಿವುಡ್ ಬಾದ್​ಶಾ ಶಾರುಖ್ ಖಾನ್ ಈ ವರ್ಷ 92 ಕೋಟಿ ರೂನಷ್ಟು ಟ್ಯಾಕ್ಸ್ ಕಟ್ಟಿದ್ದಾರೆ. ಸಿನಿಮಾ, ಕ್ರೀಡೆ, ಬಿಸಿನೆಸ್ ಕ್ಷೇತ್ರಗಳಲ್ಲಿ ಇವರು ಆದಾಯ ಹೊಂದಿದ್ದಾರೆ.

2. ಶಾರುಖ್ ಖಾನ್

Pic: PTI images

ತಮಿಳು ಚಿತ್ರರಂಗದ ದಳಪತಿ ಎಂದು ಹೆಸರುವಾಸಿಯಾದ ವಿಜಯ್ ಅವರು 2024-25ರಲ್ಲಿ 80 ಕೋಟಿ ರೂ ಟ್ಯಾಕ್ಸ್ ಕಟ್ಟಿರುವುದು ತಿಳಿದುಬಂದಿದೆ.

3. ದಳಪತಿ ವಿಜಯ್

Pic: PTI images

ಬಾಲಿವುಡ್ ಸೂಪರ್​​ಸ್ಟಾರ್ ಸಲ್ಲು ಭಾಯ್ ಅಕಾ ಸಲ್ಮಾನ್ ಖಾನ್ ಈ ವರ್ಷ 75 ಕೋಟಿ ರೂನಷ್ಟು ಇನ್ಕಮ್ ಟ್ಯಾಕ್ಸ್ ಪಾವತಿಸಿದ್ದಾರೆ ಎನ್ನಲಾಗಿದೆ.

4. ಸಲ್ಮಾನ್ ಖಾನ್

Pic: PTI images

ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಒಂದು ವರ್ಷದಲ್ಲಿ 66 ಕೋಟಿ ರೂ ಆದಾಯ ತೆರಿಗೆ ಪಾವತಿಸಿದ್ದಾರೆ. ಕ್ರಿಕೆಟಿಗರ ಪೈಕಿ ನಂಬರ್ ಒನ್ ಎನಿಸಿದ್ದಾರೆ.

5. ವಿರಾಟ್ ಕೊಹ್ಲಿ

Pic: PTI images

ಈ ಬಾಲಿವುಡ್ ಸ್ಟಾರ್ 2024-25ರಲ್ಲಿ 42 ಕೋಟಿ ರೂ ಪರ್ಸನಲ್ ಇನ್ಕಮ್ ಟ್ಯಾಕ್ಸ್ ಕಟ್ಟಿದ್ದಾರೆ. ಅಜಯ್ ದೇವಗನ್ ನಟನೆ ಜೊತೆಗೆ ಬಿಸಿನೆಸ್​ಮ್ಯಾನ್ ಕೂಡ ಹೌದು.

6. ಅಜಯ್ ದೇವಗನ್

Pic: PTI images

ಎಂಎಸ್ ಧೋನಿ ಈ ವರ್ಷ 38 ಕೋಟಿ ರೂ ಟ್ಯಾಕ್ಸ್ ಕಟ್ಟಿದ್ದಾರೆ. ಇವರು ಐಪಿಎಲ್ ಬಿಟ್ಟು ಉಳಿದ ಕ್ರಿಕೆಟ್ ಮಾದರಿಗೆ ವಿದಾಯ ಹೇಳಿದ್ದಾಗಿದೆ. ಬಿಸಿನೆಸ್, ಜಾಹೀರಾತು ಮೂಲಕ ಆದಾಯ ಗಳಿಸುತ್ತಿದ್ದಾರೆ.

7. ಎಂಎಸ್ ಧೋನಿ

Pic: PTI images