ವೃತ್ತಿ-ಬದಕು: ಮರೆಯದಿರಿ ಈ ಸಲಹೆ
15 April 2025
Pic credit: Google
By: Vijayasarathy
ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ವಿವಿಧ ಸಂದರ್ಭದಲ್ಲಿ ಹೇಳಿದ, ಯುವಜನರಿಗೆ ಸಹಾಯವಾಗಲ್ಲಂತಹ ಸಲಹೆಗಳ ಸಂಗ್ರಹ..
ಆನಂದ್ ಮಹೀಂದ್ರ
Pic credit: Google
ನೀವು ಎಷ್ಟು ಗಂಟೆ ಕೆಲಸ ಮಾಡುತ್ತೀರಿ ಎಂಬುದಲ್ಲ, ಎಷ್ಟು ಕ್ಷಮತೆಯಿಂದ ಕೆಲಸ ಮಾಡುತ್ತೀರಿ ಎಂಬುದು ಮುಖ್ಯ.
ಗುಣಮಟ್ಟದ ಕೆಲಸ
Pic credit: Google
ಆಗದು ಎಂದು ಕೈಕಟ್ಟಿ ಕೂತರೆ ಸಾಗದು ಕೆಲಸವು ಎಂದೂ. ಸರಿಯಾದ ವಿಧಾನ ಮತ್ತು ಅಭ್ಯಾಸದಿಂದ ಏನು ಬೇಕಾದರೂ ಮಾಡಬಹುದು.
ಇದು ಸಾಧ್ಯ
Pic credit: Google
ವ್ಯಕ್ತಿಗಳಾದರೂ, ಉದ್ಯಮಿಗಳಾದರೂ ಸಂದರ್ಭದ ಬಲವಂತಕ್ಕಲ್ಲ, ಸದಾ ಕಾಲಕ್ಕೂ ಪರಿವರ್ತನೆಗೆ ಮುಕ್ತವಾಗಿರಬೇಕು.
ಸಹಜ ಪರಿವರ್ತನೆ
Pic credit: Google
ನಿಂತ ನೀರಾಗುವುದು ಸರಿಯಲ್ಲ. ಯಾವಾಗಲೂ ಕಲಿಯುತ್ತಿರಬೇಕು, ಬೆಳೆಯುತ್ತಿರಬೇಕು, ಹೊಸ ಐಡಿಯಾ ಅನ್ವೇಷಿಸುತ್ತಿರಬೇಕು.
ಅನ್ವೇಷಣೆ ಬೇಕು
Pic credit: Google
ಯುವಜನರು ತಮ್ಮ ವೃತ್ತಿಯ ಆರಂಭಿಕ ಹಂತದಲ್ಲಿ ದಿಟ್ಟವಾಗಿರಬೇಕು. ಲೆಕ್ಕಾಚಾರದ ಸಾಹಸಕ್ಕೆ ಮುಂದಾಗಬೇಕು: ಆನಂದ್ ಮಹೀಂದ್ರ.
ಸಾಹಸ ಬೇಕು
Pic credit: Google
ಇಂಥ ಸಂದರ್ಭಕ್ಕೆ ನಾನು ಸಿದ್ಧನಾಗಿರುವವರೆಗೂ ರಿಸ್ಕ್ ತೆಗೆದುಕೊಳ್ಳಲ್ಲ ಎಂದು ಕಾದು ಕೂತರೆ ವೃತ್ತಿ ಬದುಕಲ್ಲಿ ಜಂಪ್ ಸಿಗಲ್ಲ.
ಜಿಗಿತ ಕಾಣಿರಿ
Pic credit: Google
ಬರೀ ಕೆಲಸದಲ್ಲೇ ಮುಳುಗೋದಲ್ಲ, ವೈಯಕ್ತಿಕ ಬದುಕು ಮತ್ತು ಸಂಬಂಧಗಳ ಮೌಲ್ಯಗಳನ್ನು ಅರಿತುಕೊಳ್ಳಬೇಕು.
ವೈಯಕ್ತಿಕ ಬದುಕು
Pic credit: Google
ಮಕ್ಕಳಿಗೆ ಆಸ್ತಿ ಕೊಡದ ಶ್ರೀಮಂತರು
ಭಾರತದ ಅತಿದೊಡ್ಡ ಹಗರಣಗಳಿವು
ಬಫೆಟ್ ಶಿಫಾರಸು ಮಾಡಿದ ಪುಸ್ತಕಗಳು