ಫಸಲ್ ಬಿಮಾ ಯೋಜನೆ; ನೀವು ತಿಳಿಯಬೇಕಾದ್ದು...

30 July 2025

Pic credit: Google

By: Vijayasarathy

ಫಸಲ್ ಬಿಮಾ ಎಂಬುದು ರೈತರಿಗೆಂದು ಇರುವ ಬೆಳೆ ವಿಮೆ ಸ್ಕೀಮ್. ಬೆಳೆ ನಾಶವಾದರೆ ರೈತರು ಪರಿಹಾರ ಪಡೆಯಬಹುದು.

ಫಸಲ್ ಬಿಮಾ

Pic credit: Google

ಫಸಲ್ ಬಿಮಾ ಯೋಜನೆ ಅಡಿ ಮುಂಗಾರು ಬೆಳೆಗಳಿಗೆ ವಿಮೆ ಮಾಡಿಸಲು ಜುಲೈ 31 ಕೊನೆಯ ದಿನಾಂಕ.

ಜುಲೈ 31

Pic credit: Google

ಬೆಳೆ ವಿಮೆ ಮಾಡಿಸಿ ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟಿದರೆ ಸಾಲದು, ಪಿಎಂಎಫ್​ಬಿವೈ ಪೋರ್ಟಲ್​ನಲ್ಲಿ ಇಕೆವೈಸಿ ಆಗಿರಬೇಕು, ಆಧಾರ್ ಅಪ್​ಡೇಟ್ ಆಗಿರಬೇಕು.

ಆಧಾರ್ ಅಪ್​ಡೇಟ್

Pic credit: Google

ನೀವು ಜುಲೈ 31ರೊಳಗೆ ಇಕೆವೈಸಿ ವೆರಿಫೈ ಮಾಡಿಸದೇ ಹೋದರೆ ಬೆಳೆ ವಿಮೆಯ ಪರಿಹಾರ ಹಣ ನಿಮಗೆ ಸಿಗದೇ ಹೋಗಬಹುದು.

ಪರಿಹಾರ ಸಿಗಲ್ಲ

Pic credit: Google

ಜಮೀನು ಮಾಲೀಕರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಬಹುದು. ಗುತ್ತಿಗೆ ಪಡೆದು ಜಮೀನು ಮಾಡಿಸುತ್ತಿರುವವರೂ ಅರ್ಜಿ ಹಾಕಬಹುದು. ಸಂಬಂಧಿಸಿದ ದಾಖಲೆ ಇರಬೇಕು.

ವಿಮೆ ಯಾರಿಗೆ?

Pic credit: Google

ಮುಂಗಾರು ಬೆಳೆಯಾದರೆ ಖಾತ್ರಿ ಮೊತ್ತದ ಶೇ. 2ರಷ್ಟು ಹಣವನ್ನು ಪ್ರೀಮಿಯಮ್ ಆಗಿ ಪಾವತಿಸಬೇಕು.

ಎಷ್ಟು ಪ್ರೀಮಿಯಮ್?

Pic credit: Google

ಬರ, ಪ್ರವಾಹ, ಕಾಯಿಲೆ, ಭೂಕುಸಿತ, ಸಿಡಿಲು, ಮಳೆ, ಕೀಟಬಾಧ ಇತ್ಯಾದಿ ಕಾರಣಕ್ಕೆ ಬೆಳೆ ಹಾಳಾದರೆ ವಿಮೆ ಪರಿಹಾರ ಸಿಗುತ್ತದೆ.

ಯಾವ್ಯಾವುದಕ್ಕೆ ಕವರೇಜ್?

Pic credit: Google

ಬೆಳೆ ಹಾಳಾದ 72 ಗಂಟೆಯೊಳಗೆ ಪರಿಹಾರ ಹಣಕ್ಕೆ ಕ್ಲೇಮ್ ಸಲ್ಲಿಸಬೇಕು. ಅಧಿಕಾರಿಗಳಿಂದ ಸ್ಥಳ ಪರಿಶೀಲನೆಯಾದ ಬಳಿಕ 2 ತಿಂಗಳಲ್ಲಿ ಸೆಟಲ್ಮೆಂಟ್ ಆಗಬಹುದು.

ಕ್ಲೇಮ್ ಸಲ್ಲಿಸುವುದು?

Pic credit: Google