ಆಯುಷ್ಮಾನ್ ಭಾರತ್ ಜನ್ ಆರೋಗ್ಯ ಯೋಜನೆ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್. ವರ್ಷಕ್ಕೆ 5 ಲಕ್ಷ ರೂ ಉಚಿತ ಕವರೇಜ್ ನೀಡುತ್ತದೆ. ಹೆಚ್ಚಿನ ಮಾಹಿತಿ: pmjay.gov.in
Pic credit: Google
ಜನ್ ಆರೋಗ್ಯ
ಪಿಎಂ ಮುದ್ರಾ ಯೋಜನೆಯಲ್ಲಿ ಸಣ್ಣ ಉದ್ದಿಮೆಗಳಿಗೆ 10 ಲಕ್ಷ ರೂವರೆಗೆ ಅಡಮಾನರಹಿತ ಸಾಲ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿ: mudra.org.in
Pic credit: Google
ಮುದ್ರಾ ಯೋಜನೆ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಕೃಷಿ ಭೂಮಿ ಹೊಂದಿರುವ ರೈತರಿಗೆ ಸರ್ಕಾರ ವರ್ಷಕ್ಕೆ 6,000 ರೂ ಧನ ಸಹಾಯ ನೀಡುತ್ತದೆ. ಹೆಚ್ಚಿನ ಮಾಹಿತಿ: pmkisan.gov.in
Pic credit: Google
ಪಿಎಂ ಕಿಸಾನ್
ಪಿಎಂ ಆವಾಸ್ ಯೋಜನೆಯಲ್ಲಿ ಮಹಿಳೆಯರು, ಎಸ್ಸಿ ಎಸ್ಟಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ಕಟ್ಟಲು ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿ: pmaymis.gov.in
Pic credit: Google
ಆವಾಸ್ ಯೋಜನೆ
ನಮೋ ಡ್ರೋನ್ ದೀದಿ ಯೋಜನೆಯಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗೆ ಕೃಷಿ ಡ್ರೋನ್ ಸೇವೆಗೆ ತರಬೇತಿ ನೀಡಲಾಗುತ್ತದೆ. 8-10 ಲಕ್ಷ ರೂ ಧನ ಸಹಾಯ ಕೂಡ ಸಿಗುತ್ತದೆ.
Pic credit: Google
ಡ್ರೋನ್ ದೀದಿ
ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ದರ್ಜಿ, ಕಾರ್ಪೆಂಟರ್, ಚಮ್ಮಾರ ಇತ್ಯಾದಿ 18 ವಿವಿಧ ಕುಶಲಕರ್ಮಿಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲಾಗುತ್ತದೆ.
Pic credit: Google
ವಿಶ್ವಕರ್ಮ ಯೋಜನೆ
ಬಡ ಮಹಿಳೆಯರಿಗೆ ಉಚಿತವಾಗಿ ಎಲ್ಪಿಜಿ ಸಂಪರ್ಕ ನೀಡುತ್ತದೆ ಈ ಉಜ್ವಲ ಯೋಜನೆ. ಜೊತೆಗೆ, ಪ್ರತೀ ಸಿಲಿಂಡರ್ಗೆ 200 ರೂ ಸಬ್ಸಿಡಿ ಕೊಡಲಾಗುತ್ತದೆ. ಹೆಚ್ಚಿನ ಮಾಹಿತಿ: pmuy.gov.in
Pic credit: Google
ಉಜ್ವಲ ಯೋಜನೆ
ಪಿಎಂ ಸ್ವನಿಧಿ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 50,000 ರೂವರೆಗೂ ಸಾಲ ಕೊಡಲಾಗುತ್ತದೆ. ಹೆಚ್ಚಿನ ಮಾಹಿತಿ: pmsvanidhi.mohua.gov.in