ಭಾರತ ಮೂಲದ ಜಾಗತಿಕ ಟೆಕ್ ಚಕ್ರವರ್ತಿಗಳಿವರು...
11 July 2025
Pic credit: Google
By: Vijayasarathy
ತಮಿಳುನಾಡಿನ ಮದುರೈ ಸಂಜಾತರಾದ ಸುಂದರ್ ಪಿಚೈ ಅವರು 2015ರಿಂದಲೂ ಅಮೆರಿಕದ ಗೂಗಲ್ ಕಂಪನಿಯ ಸಿಇಒ ಆಗಿದ್ದಾರೆ.
ಸುಂದರ್ ಪಿಚೈ
Pic credit: Google
ಹೈದರಾಬಾದ್ ಮೂಲದ ಸತ್ಯ ನಾದೆಲ್ಲ ಅವರು 2014ರಿಂದಲೂ ಅಮೆರಿಕದ ಮೈಕ್ರೋಸಾಫ್ಟ್ನ ಛೇರ್ಮನ್ ಮತ್ತು ಸಿಇಒ ಆಗಿದ್ದಾರೆ.
ಸತ್ಯ ನಾದೆಲ್ಲ
Pic credit: Google
ಆಂಧ್ರದ ವೆಸ್ಟ್ ಗೋದಾವರಿ ಜಿಲ್ಲೆಯವರಾದ ಅರವಿಂದ್ ಕೃಷ್ಣ ಅವರು ಅಮೆರಿಕದ ಐಬಿಎಂನ ಸಿಇಒ ಮತ್ತು ಪ್ರೆಸಿಡೆಂಟ್ ಆಗಿದ್ದಾರೆ.
ಅರವಿಂದ್ ಕೃಷ್ಣ
Pic credit: Google
ಅಮೆರಿಕದ ಅಡೋಬ್ ಕಂಪನಿಯ ಸಿಇಒ ಆಗಿ ಶಾಂತನು ನಾರಾಯಣ್ ಇದ್ದಾರೆ. ಫೋಟೋಶಾಪ್ನಂತಹ ಉತ್ಪನ್ನ ಬರಲು ಇವರ ಪಾತ್ರ ಮುಖ್ಯ. ಇವರೂ ಹೈದರಾಬಾದ್ನವರೇ.
ಶಾಂತನು ನಾರಾಯಣ್
Pic credit: Google
ಕೇರಳದ ಪಂಪಾಡಿಯವರಾದ ಥಾಮಸ್ ಕುರಿಯನ್ 2019ರಿಂದ ಗೂಗಲ್ ಕ್ಲೌಡ್ನ ಸಿಇಒ ಆಗಿದ್ದಾರೆ. 2024ರ ಕ್ಲೌಡ್ ವಾರ್ ಸಿಇಒ ಎನಿಸಿದ್ದಾರೆ.
ಥಾಮಸ್ ಕುರಿಯನ್
Pic credit: Google
ಚಿಪ್ ಕಂಪನಿ ಎನಿಸಿದ ಅಮೆರಿಕದ ಮೈಕ್ರೋನ್ ಟೆಕ್ನಾಲಜೀಸ್ಗೆ ಉತ್ತರಪ್ರದೇಶ ಮೂಲದ ಸಂಜಯ್ ಮೆಹರೋತ್ರ ಸಿಇಒ ಆಗಿದ್ದಾರೆ.
ಸಂಜಯ್ ಮೆಹ್ರೋತ್ರಾ
Pic credit: Google
ಗೂಗಲ್ನ ಭಾಗವಾದ ಯೂಟ್ಯೂಬ್ನ ಸಿಇಒ ಆಗಿ ನೀಲ್ ಮೋಹನ್ ಇದ್ದಾರೆ. ಇವರೂ ಕೂಡ ಭಾರತ ಮೂಲದ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ನೀಲ್ ಮೋಹನ್
Pic credit: Google
ವಿಶ್ವದ ಅತ್ಯಂತ ಪ್ರತಿಷ್ಠಿತ ಸ್ಮಾರ್ಟ್ಫೋನ್ ಕಂಪನಿಯಾದ ಆ್ಯಪಲ್ಗೆ ಸಿಒಒ ಆಗಿ ಉತ್ತರಪ್ರದೇಶ ಮೂಲದ ಸಬಿಹ್ ಖಾನ್ ಇತ್ತೀಚೆಗೆ ನೇಮಕವಾಗಿದ್ದಾರೆ.
ಸಬಿಹ್ ಖಾನ್
Pic credit: Google
ಝಡ್ಸ್ಕೇಲರ್ (Zscaler) ಎನ್ನುವ ಅಮೆರಿಕನ್ ಸೈಬರ್ ಸೆಕ್ಯೂರಿಟಿ ಕಂಪನಿಯ ಸಿಇಒ ಜಯ್ ಚೌಧರಿ ಅವರೂ ಕೂಡ ಭಾರತ ಮೂಲದ ಕುಟುಂಬದಲ್ಲಿ ಜನಿಸಿದವರು.
ಜಯ್ ಚೌಧರಿ
Pic credit: Google
ಧೋನಿ ವ್ಯವಹಾರ ಮತ್ತು ಹೂಡಿಕೆಗಳು
ಶ್ರೀಮಂತರಾದ ಭಾರತೀಯ ನಾರಿಯರು
ಭಾರತದ ಬಿಗ್ ಬ್ರ್ಯಾಂಡ್ಸ್