ಸ್ವಂತವಾಗಿ ಶ್ರೀಮಂತರಾದ ಭಾರತೀಯ ಮಹಿಳೆಯರು
05 June 2025
Pic credit: Google
By: Vijayasarathy
ಸಾಫ್ಟ್ವೇರ್ ಸರ್ವಿಸಸ್ ಕಂಪನಿಯಾದ ಜೋಹೋ ಕಾರ್ಪೊರೇಶನ್ನ ಚೇರ್ಮನ್ ಆದ ರಾಧಾ ವೆಂಬು ಅವರ ಆಸ್ತಿಮೌಲ್ಯ 55,300 ಕೋಟಿ ರೂ
1. ರಾಧಾ ವೆಂಬು
Pic credit: Google
ಅರಿಸ್ಟಾ ನೆಟ್ವರ್ಕ್ಸ್ನ ಒಡಗಿ ಜಯಶ್ರೀ ಉಳ್ಳಾಲ್ ಅವರ ಆಸ್ತಿ ಮೌಲ್ಯ 48,900 ಕೋಟಿ ರೂ.
2. ಜಯಶ್ರೀ ಉಳ್ಳಾಲ
Pic credit: Google
ಬೆಂಗಳೂರಿನ ಬಯೋಕಾನ್ ಸಂಸ್ಥೆಯ ಸ್ಥಾಪಕಿ ಕಿರಣ್ ಮಜುಮ್ದಾರ್ ಷಾ ಅವರ ಆಸ್ತಿಮೌಲ್ಯ 32,000 ಕೋಟಿ ರೂ.
3. ಕಿರಣ್ ಮಜುಮ್ದಾರ್
Pic credit: Google
ನೈಕಾ ಕಂಪನಿ ಸಂಸ್ಥಾಪಕಿ ಮುಂಬೈನ ಫಾಲ್ಗುಣಿ ನಾಯರ್ ಅವರ ಆಸ್ತಿಮೌಲ್ಯ 29,000 ಕೋಟಿ ರೂ.
4. ಫಾಲ್ಗುಣಿ ನಾಯರ್
Pic credit: Google
ಅಮೆರಿಕದ ಕಾನ್ಫ್ಲುಯೆಂಟ್ ಕಂಪನಿಯ ನೇಹಾ ನರ್ಖೆಡೆ ಅವರ ಆಸ್ತಿಮೌಲ್ಯ 6,800 ಕೊಟಿ ರೂ ಇದೆ.
5. ನೇಹಾ ನರ್ಖೆಡೆ
Pic credit: Google
6,500 ಕೋಟಿ ರೂ ಆಸ್ತಿಮೌಲ್ಯ ಇರುವ Upstoxನ ಕವಿತಾ ಸುಬ್ರಮಣಿಯನ್, ಸ್ವನಿರ್ಮಿತ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.
6. ಕವಿತಾ ಸುಬ್ರಮಣಿಯನ್
Pic credit: Google
ಲೆನ್ಸ್ಕಾರ್ಟ್ನ ನೇಹಾ ಬನ್ಸಾಲ್ ಅವರ ಆಸ್ತಿ ಮೌಲ್ಯ 5,100 ಕೋಟಿ ರೂ ಇದೆ.
7. ನೇಹಾ ಬನ್ಸಾಲ್
Pic credit: Google
ಪೆಪ್ಸಿಕೋದ ಮಾಜಿ ಸಿಇಒ ಇಂದ್ರಾ ಕೆ ನೂಯಿ ಅವರು ಹೊಂದಿರುವ ಆಸ್ತಿಯ ಮೌಲ್ಯ 4,800 ಕೋಟಿ ರೂ.
8. ಇಂದ್ರಾ ನೂಯಿ
Pic credit: Google
ಬಾಲಿವುಡ್ ನಟಿ ಹಾಗೂ ಕೆಕೆಆರ್ ಫ್ರಾಂಚೈಸಿ ಒಡತಿ ಜೂಹಿ ಚಾವ್ಲಾ 4,600 ಕೋಟಿ ರೂ ಆಸ್ತಿವಂತೆ.
9. ಜೂಹಿ ಚಾವ್ಲಾ
Pic credit: Google
ಓರಿಯೆಂಟ್ ಫ್ಯಾಷನ್ ಎಕ್ಸ್ಪೋರ್ಟ್ಸ್ ಕಂಪನಿಯ ಮೀನಾ ಸೇಥಿ ಹೊಂದಿರುವ ಆಸ್ತಿಯ ಮೌಲ್ಯ 2,700 ಕೋಟಿ ರೂ.
10. ಮೀನಾ ಸೇಠಿ
Pic credit: Google
ಅತಿಹೆಚ್ಚು ಜಿಡಿಪಿ: ಭಾರತ ನಂ. 4
ಅತಿಹೆಚ್ಚು ಐಎಂಎಫ್ ಸಾಲದ ದೇಶಗಳು
ವಿವಿಧ ದೇಶಗಳ ಕ್ರಿಕೆಟ್ ಆದಾಯ