05 May 2025
Pic credit: Google
ಅತಿಹೆಚ್ಚು ಐಎಂಎಫ್ ಸಾಲ ಇರುವ ದೇಶಗಳು
By: Vijayasarathy
ಅಂತರರಾಷ್ಟ್ರೀಯ ಹಣಕಾಸು ನಿಧಿ ಬಳಿ 93 ದೇಶಗಳು ಒಟ್ಟಾರೆ 110.3 ಬಿಲಿಯನ್ ಡಾಲರ್ ಸಾಲ ಹೊಂದಿವೆ. ಸುಮಾರು 9.3 ಲಕ್ಷ ಕೋಟಿ ರೂ ಸಾಲ ಬಾಕಿ ಇದೆ.
Pic credit: Google
ಒಟ್ಟು ಸಾಲ
ಅರ್ಜೆಂಟೀನಾ ಐಎಂಎಫ್ನಿಂದ ಅತಿಹೆಚ್ಚು ಸಾಲ ಪಡೆದಿರುವ ದೇಶವೆನಿಸಿದೆ. ಒಟ್ಟಾರೆ, 88.3 ಬಿಲಿಯನ್ ಡಾಲರ್ ಸಾಲ ಬಾಕಿ ಇದೆ.
Pic credit: Google
1. ಅರ್ಜೆಂಟೀನಾ
ಯುದ್ಧಪೀಡಿತ ಉಕ್ರೇನ್ ದೇಶ ಐಎಂಎಫ್ಗೆ ಉಳಿಸಿಕೊಂಡಿರುವ ಸಾಲ ಬಾಕಿ 14.6 ಬಿಲಿಯನ್ ಡಾಲರ್.
Pic credit: Google
2. ಉಕ್ರೇನ್
ಅತಿಹೆಚ್ಚು ಐಎಂಎಫ್ ಸಾಲ ಇರುವ ದೇಶಗಳ ಪಟ್ಟಿಯಲ್ಲಿ ಈಜಿಪ್ಟ್ 3ನೇ ಸ್ಥಾನದಲ್ಲಿದೆ. ಇದು 10.7 ಬಿಲಿಯನ್ ಡಾಲರ್ ಸಾಲ ಬಾಕಿ ಹೊಂದಿದೆ.
Pic credit: Google
3. ಈಜಿಪ್ಟ್
ಲ್ಯಾಟಿನ್ ಅಮೆರಿಕನ್ ದೇಶವಾದ ಈಕ್ವಡಾರ್ ಐಎಂಎಫ್ಗೆ ನೀಡಬೇಕಿರುವ ಸಾಲ ಬಾಕಿ 8.6 ಬಿಲಿಯನ್ ಡಾಲರ್.
Pic credit: Google
4. ಈಕ್ವಡಾರ್
ಪಾಕಿಸ್ತಾನವು ಸದ್ಯ 8.3 ಬಿಲಿಯನ್ ಡಾಲರ್ ಐಎಂಎಫ್ ಸಾಲ ಹೊಂದಿದೆ. ಇನ್ನೂ ಎರಡು ಸಾಲಕ್ಕೆ ಯತ್ನಿಸಿದ್ದು, ಅದು ಸಿಕ್ಕರೆ ಅರ್ಜೆಂಟೀನಾ ನಂತರದ ಸ್ಥಾನ ಪಾಕಿಸ್ತಾನದ್ದಾಗುತ್ತದೆ.
Pic credit: Google
5. ಪಾಕಿಸ್ತಾನ
ಐಎಂಎಫ್ನಿಂದ ಬಹಳ ಹಿಂದಿನಿಂದಲೂ ಸಾಲದ ನೆರವು ಪಡೆಯುವ ಬಾಂಗ್ಲಾದೇಶ ಸದ್ಯ ಒಟ್ಟಾರೆ 2.69 ಬಿಲಿಯನ್ ಡಾಲರ್ ಸಾಲ ಬಾಕಿ ಇರಿಸಿಕೊಂಡಿದೆ.
Pic credit: Google
6. ಬಾಂಗ್ಲಾದೇಶ
ಕೀನ್ಯಾ, ಆಂಗೊಲ, ಐವರಿ ಕೋಸ್ಟ್ ಮತ್ತು ಘಾನಾ ಐಎಂಎಫ್ ಸಾಲಗಾರರ ಟಾಪ್-10 ಪಟ್ಟಿಯಲ್ಲಿರುವ ಇತರ ದೇಶಗಳಾಗಿವೆ.
Pic credit: Google
7-10. ಆಫ್ರಿಕನ್ಸ್
ಐಎಂಎಫ್ನ ಸಂಸ್ಥಾಪಕ ದೇಶಗಳಲ್ಲಿ ಭಾರತವೂ ಒಂದು. ಆದರೆ, 1993ರ ಬಳಿಕ ಭಾರತ ಐಎಂಎಫ್ನಿಂದ ಯಾವ ಸಾಲವನ್ನೂ ಮಾಡಿಲ್ಲ.
Pic credit: Google
ಭಾರತಕ್ಕೆ ಇಲ್ಲವಾ ಸಾಲ?
ಪಾಕ್ ನಿರ್ಬಂಧ: ಇಂಡಿಗೋಗೆ ನಷ್ಟವೆಷ್ಟು?
ಕಾಶ್ಮೀರದಲ್ಲಿ ಇತ್ತೀಚೆಗೆ ಆದ ಪ್ರಗತಿ
ದ್ವಿಚಕ್ರ ವಾಹನಗಳ ಸೇಲ್: ಟಾಪ್ 10 ಪಟ್ಟಿ