ದ್ವಿಚಕ್ರ ವಾಹನ: ಟಾಪ್-10ನಲ್ಲಿ 4 ಭಾರತೀಯ ಕಂಪನಿಗಳು
29 April 2025
Pic credit: Google
By: Vijayasarathy
ಟಾಪ್-10 ಕಂಪನಿಗಳು
Pic credit: Google
ವಿಶ್ವದ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಟಾಪ್-10 ಪಟ್ಟಿಯಲ್ಲಿ 4 ಭಾರತೀಯ ಕಂಪನಿಗಳಿವೆ. 3 ಜಪಾನಿ, 2 ಚೀನೀ, 1 ಮೆಕ್ಸಿಕನ್ ಕಂಪನಿಗಳಿವೆ.
ಹೊಂಡಾ ನಂ. 1
Pic credit: Google
ಜಪಾನ್ನ ಹೊಂಡಾ ಕಳೆದ 50 ವರ್ಷಗಳಿಂದೂ ವಿಶ್ವದ ನಂ. 1 ದ್ವಿಚಕ್ರ ವಾಹನ ತಯಾರಕ ಕಂಪನಿ. ಶೇ. 32 ಮಾರುಕಟ್ಟೆ ಪಾಲು ಹೊಂದಿದೆ.
2. ಭಾರತದ ಹೀರೋ
Pic credit: Google
ಭಾರತದ ಹೀರೋ ಮೋಟಾರ್ ಸಂಸ್ಥೆ ಎರಡನೇ ಸ್ಥಾನದಲ್ಲಿದೆ. ಭಾರತವಲ್ಲದೆ ಆಫ್ರಿಕನ್ ರಾಷ್ಟ್ರಗಳಲ್ಲಿ ಇದಕ್ಕೆ ಬೇಡಿಕೆ ಇದೆ.
3-4. ಯಮಾಹ, ಯಾಡಿಯ
Pic credit: Google
ಜಪಾನ್ ದೇಶದ ಯಮಾಹ ಮತ್ತು ಚೀನಾದ Yadea ಸಂಸ್ಥೆ ಅತಿಹೆಚ್ಚು ಬೈಕುಗಳನ್ನು ಮಾರುವುದರಲ್ಲಿ 3 ಮತ್ತು 4ನೇ ಸ್ಥಾನದಲ್ಲಿವೆ.
5. ಟಿವಿಎಸ್ ಮೋಟಾರ್
Pic credit: Google
ಭಾರತದ ಟಿವಿಎಸ್ ಮೋಟಾರ್ ಕಂಪನಿ 2024ರಲ್ಲಿ 37 ಲಕ್ಷ ಟೂ-ವ್ಹೀಲರ್ಸ್ ಮಾರಿ ಐದನೇ ಸ್ಥಾನದಲ್ಲಿದೆ. ಇದರ ವಾಹನ ಜರ್ಮನಿಗೂ ರಫ್ತಾಗುತ್ತದೆ.
6. ಬಜಾಜ್ ಆಟೊ
Pic credit: Google
ಭಾರತದ ಒಂದು ಕಾಲದ ಸ್ಕೂಟರ್ ಕಿಂಗ್ ಎನಿಸಿದ್ದ ಬಜಾಜ್ 2024ರಲ್ಲಿ ಜಾಗತಿಕ ಆರನೇ ಸ್ಥಾನ ಪಡೆದಿದೆ. ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತದೆ.
7-9. ಸುಜುಕಿ, ಜಾಂಗ್ಶೆನ್
Pic credit: Google
ಜಪಾನ್ನ ಸುಜುಕಿ, ಮೆಕ್ಸಿಕೋದ ಇಟಾಲಿಕಾ ಹಾಗೂ ಚೀನಾದ ಝೋಂಗ್ಶೆನ್ ಕಂಪನಿಗಳು ಕ್ರಮವಾಗಿ 7, 8 ಮತ್ತು 9ನೇ ಸ್ಥಾನದಲ್ಲಿವೆ.
10. ರಾಯಲ್ ಎನ್ಫೀಲ್ಡ್
Pic credit: Google
ಭಾರತದ ಏಚರ್ ಮೋಟರ್ಸ್ನ ರಾಯಲ್ ಎನ್ಫೀಲ್ಡ್ ಅತಿಹೆಚ್ಚು ದ್ವಿಚಕ್ರ ಮಾರಾಟದಲ್ಲಿ ವಿಶ್ವದ 10ನೇ ಸ್ಥಾನದಲ್ಲಿದೆ.
ವಿದೇಶದಲ್ಲೂ ಇಪಿಎಫ್ ಪಡೆಯುವುದು ಹೇಗೆ?
ಕಾಶ್ಮೀರದಲ್ಲಿ ಇತ್ತೀಚೆಗೆ ಆದ ಪ್ರಗತಿ
ಕ್ಯಾಷ್ ಮಿತಿ ಮೀರಿದರೆ ದಂಡ