ವಿವಿಧ ದೇಶಗಳ ಕ್ರಿಕೆಟ್ ಮಂಡಳಿಗಳ ಆದಾಯ

23 May 2025

Pic credit: Google

By: Vijayasarathy

ಜಗತ್ತಿನ ಎಲ್ಲಾ ಕ್ರಿಕೆಟ್ ಮಂಡಳಿಗಳ ಆದಾಯ ಒಟ್ಟುಗೂಡಿಸಿದರೆ ಬಿಸಿಸಿಐನ ಅರ್ಧದಷ್ಟೂ ಆಗುವುದಿಲ್ಲ. ಪ್ರಮುಖ ಕ್ರಿಕೆಟ್ ಬೋರ್ಡ್​​ಗಳ ಆದಾಯ ಎಷ್ಟಿದೆ?

ಸಾಟಿ ಇಲ್ಲದ ಶ್ರೀಮಂತಿಕೆ

Pic credit: Google

ಭಾರತದ ಬಿಸಿಸಿಐ ಒಂದು ವರ್ಷದಲ್ಲಿ 20,686 ಕೋಟಿ ರೂ ಆದಾಯ ಮಾಡಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಎನಿಸಿದೆ.

1. ಬಿಸಿಸಿಐ

Pic credit: Google

ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಅಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ಒಂದು ವರ್ಷದಲ್ಲಿ ಕ್ರಮವಾಗಿ 658 ಕೋಟಿ ರೂ ಹಾಗು 492 ಕೋಟಿ ರೂ ಆದಾಯ ಹೊಂದಿವೆ.

ಟಾಪ್-3

Pic credit: Google

ಪಿಸಿಬಿ ಆದಾಯ 458 ಕೋಟಿ ರೂ. ಭಾರತದ ರೀತಿಯಲ್ಲಿ ಪಾಕಿಸ್ತಾನದಲ್ಲೂ ಕ್ರಿಕೆಟ್ ಬಹಳ ಜನಪ್ರಿಯವಿದೆ. ಆದರೆ, ಬಿಸಿಸಿಐನಷ್ಟು ಆದಾಯ ಪಡೆಯಲು ಆಗುವುದಿಲ್ಲ.

4. ಪಾಕಿಸ್ತಾನ

Pic credit: Google

ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ 425 ಕೋಟಿ ರೂ ಆದಾಯದೊಂದಿಗೆ 5ನೇ ಅತಿ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿದೆ.

5. ಬಾಂಗ್ಲಾದೇಶ

Pic credit: Google

ಸೌತ್ ಆಫ್ರಿಕಾ, ಜಿಂಬಾಬ್ವೆ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್​​ನ ಕ್ರಿಕೆಟ್ ಮಂಡಳಿಗಳು ಆದಾಯದಲ್ಲಿ 5ರಿಂದ 10ನೇ ಸ್ಥಾನದಲ್ಲಿವೆ.

ಟಾಪ್-10

Pic credit: Google

ಕ್ರಿಕೆಟ್ ಜನಕರ ನಾಡೆಂದು ಕರೆಯಲಾಗುವ ಇಂಗ್ಲೆಂಡ್ ದೇಶದ ಕ್ರಿಕೆಟ್ ಬೋರ್ಡ್ ಬಿಸಿಸಿಐನ ಶೇ. 3ರಷ್ಟೂ ಆದಾಯ ಹೊಂದಿಲ್ಲ.

ಕ್ರಿಕೆಟ್ ಜನಕರು

Pic credit: Google

ಒಂದು ಕಾಲದಲ್ಲಿ ಕ್ರಿಕೆಟ್ ಆಳಿದ ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ದೇಶಗಳ ಕ್ರಿಕೆಟ್ ಮಂಡಳಿಗಳ ಆದಾಯ ಬಿಸಿಸಿಐ ಮುಂದೆ ಲೆಕ್ಕಕ್ಕೆ ಇಲ್ಲದಂತಾಗಿದೆ.

ದಿಗ್ಗಜರ ಮಂಡಳಿ

Pic credit: Google