ಆನ್​​ಲೈನ್​​​ನಲ್ಲಿ ಪಿಎಫ್ ಹಣ ವಿತ್​​ಡ್ರಾ ಮಾಡುವ ಕ್ರಮ

ಪಿಎಫ್ ಹಣ ಹಿಂಪಡೆಯುವ ಕ್ರಮ

16 May 2025

Pic credit: Google

By: Vijaysarathy

TV9 Kannada Logo For Webstory First Slide
ನಿಮ್ಮ ಇಪಿಎಫ್ ಅಕೌಂಟ್​​​ನಿಂದ ಹಣ ಹಿಂಪಡೆಯುವುದು ಈಗ ಸುಲಭ ಇದೆ. ಆ್ಯಪ್ ಮತ್ತು ವೆಬ್​​ಸೈಟ್​​​ನಲ್ಲಿ ಹಣ ವಿತ್​ಡ್ರಾ ಮಾಡಬಹುದು.

ನಿಮ್ಮ ಇಪಿಎಫ್ ಅಕೌಂಟ್​​​ನಿಂದ ಹಣ ಹಿಂಪಡೆಯುವುದು ಈಗ ಸುಲಭ ಇದೆ. ಆ್ಯಪ್ ಮತ್ತು ವೆಬ್​​ಸೈಟ್​​​ನಲ್ಲಿ ಹಣ ವಿತ್​ಡ್ರಾ ಮಾಡಬಹುದು.

ಸುಲಭ ಕೆಲಸ

Pic credit: Google

ಮೊದಲಿಗೆ ಇಪಿಎಫ್ ಅಕೌಂಟ್​​ಗೆ ಜೋಡಿತವಾದ ಯುಎಎನ್ ಆ್ಯಕ್ಟಿವ್ ಇರಬೇಕು. ಆಧಾರ್, ಪ್ಯಾನ್ ಜೊತೆ ಲಿಂಕ್ ಆಗಿರಬೇಕು. ಅದನ್ನು ಖಚಿತಪಡಿಸಿಕೊಳ್ಳಿ.

ಮೊದಲಿಗೆ ಇಪಿಎಫ್ ಅಕೌಂಟ್​​ಗೆ ಜೋಡಿತವಾದ ಯುಎಎನ್ ಆ್ಯಕ್ಟಿವ್ ಇರಬೇಕು. ಆಧಾರ್, ಪ್ಯಾನ್ ಜೊತೆ ಲಿಂಕ್ ಆಗಿರಬೇಕು. ಅದನ್ನು ಖಚಿತಪಡಿಸಿಕೊಳ್ಳಿ.

ಯುಎಎನ್ ಲಿಂಕ್

Pic credit: Google

ಮೊದಲಿಗೆ ಇಪಿಎಫ್​​ಒ ಪೋರ್ಟಲ್​​ಗೆ ಹೋಗಿ. ನೀವು ಗೂಗಲ್​ನಲ್ಲಿ ಸರ್ಚ್ ಮಾಡಿದರೆ ಈ ಕೆಳಗಿನ ಲಿಂಕ್ ಕಾಣಬಹುದು: https://unifiedportal-mem.epfindia.gov.in/memberinterface/

ಮೊದಲಿಗೆ ಇಪಿಎಫ್​​ಒ ಪೋರ್ಟಲ್​​ಗೆ ಹೋಗಿ. ನೀವು ಗೂಗಲ್​ನಲ್ಲಿ ಸರ್ಚ್ ಮಾಡಿದರೆ ಈ ಕೆಳಗಿನ ಲಿಂಕ್ ಕಾಣಬಹುದು: https://unifiedportal-mem.epfindia.gov.in/memberinterface/

ಪೋರ್ಟಲ್ ವಿಳಾಸ

Pic credit: Google

ಸರ್ಚ್​​​ನಲ್ಲಿ ಸಿಕ್ಕ ಆ ಲಿಂಕ್ ಕ್ಲಿಕ್ ಮಾಡಿ ಇಪಿಎಫ್​​ಒ ಮೆಂಬರ್ಸ್ ಪೋರ್ಟಲ್​​ಗೆ ಹೋಗಿ ಯುಎಎನ್, ಪಾಸ್​ವರ್ಡ್ ನಮೂದಿಸಿ ಲಾಗಿನ್ ಆಗಿ.

ಲಾಗಿನ್ ಆಗಿ

Pic credit: Google

ಪೋರ್ಟಲ್​ನ ಮುಖ್ಯಪುಟದಲ್ಲಿ ಮ್ಯಾನೇಜ್ ಅಡಿಯಲ್ಲಿ ಕೆವೈಸಿ ಕ್ಲಿಕ್ ಮಾಡಿ. ನಿಮ್ಮ ಆಧಾರ್, ಪ್ಯಾನ್, ಬ್ಯಾಂಕ್ ವಿವರ ಪರಿಶೀಲಿಸಿ.

ಕೆವೈಸಿ ಪರಿಶೀಲನೆ

Pic credit: Google

ನಂತರ, ‘ಆನ್​​ಲೈನ್ ಸರ್ವಿಸ್’ ಹಾಗೂ ‘ಕ್ಲೇಮ್’ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಅನ್ನು ಮತ್ತೊಮ್ಮೆ ವೆರಿಫೈ ಮಾಡಿ.

ಆನ್​ಲೈನ್ ಸರ್ವಿಸ್

Pic credit: Google

ಕ್ಲೈಮ್ ಟೈಪ್ ಯಾವುದೆಂದು ಕೇಳಲಾಗುತ್ತೆ. ಸ್ವಲ್ಪ ಹಣ ವಿತ್​ಡ್ರಾ ಮಾಡಲು ಫಾರ್ಮ್ 31 ಉಪಯೋಗಿಸಿ. ಪೂರ್ಣ ಸೆಟಲ್ಮೆಂಟ್​​ಗೆ ಫಾರ್ಮ್ 19 ಬಳಸಿ.

ಯಾವ ಕ್ಲೇಮ್?

Pic credit: Google

ಪಿಎಫ್ ಹಣ ಹಿಂಪಡೆಯಲು ಏನು ಕಾರಣ ಎಂಬುದನ್ನು ಆಯ್ಕೆ ಮಾಡಿ. ಹಾಗೆಯೇ ಇತರ ಮಾಹಿತಿ ತುಂಬಿ. ಸ್ಕ್ಯಾನ್ ಮಾಡಿದ ದಾಖಲೆ ಅಪ್​​ಲೋಡ್ ಮಾಡಿ.

ಕಾರಣ ನಮೂದಿಸಿ

Pic credit: Google

ಅಂತಿಮವಾಗಿ ಸಬ್ಮಿಟ್ ಮಾಡಿರಿ. ನೀವು ನಮೂದಿಸಿದ್ದ ಬ್ಯಾಂಕ್ ಖಾತೆಗೆ ಪಿಎಫ್ ಹಣ ಸೇರಲು 5ರಿಂದ 20 ಕಾರ್ಯದಿನಗಳು ಬೇಕಾಗಬಹುದು.

ಸಬ್ಮಿಟ್ ಮಾಡಿ

Pic credit: Google