ಕ್ಯಾಷ್ ಹುಷಾರು; ಮಿತಿ ಮೀರಿದರೆ ಭಾರೀ ದಂಡ
17 April 2025
Pic credit: Google
By: Vijayasarathy
ಸರ್ಕಾರಕ್ಕೆ ಆದಾಯ ವಂಚಿಸುವ ಕಪ್ಪು ಹಣದ ಸೃಷ್ಟಿಗೆ ಮುಖ್ಯ ಕಾರಣಗಳಲ್ಲಿ ಕ್ಯಾಷ್ ವಹಿವಾಟು ಒಂದು.
ಕಪ್ಪು ಹಣ
Pic credit: Google
ಕ್ಯಾಷ್ ವಹಿವಾಟಿಗೆ ನಿರ್ಬಂಧ ಹಾಕಲು ಆದಾಯ ತೆರಿಗೆ ಇಲಾಖೆ ಕೆಲ ಕಠಿಣ ಕಾನೂನುಗಳನ್ನು ರೂಪಿಸಿದೆ.
ಕಠಿಣ ಕಾನೂನು
Pic credit: Google
ಯುಪಿಐ ಪಾವತಿ ವ್ಯವಸ್ಥೆ ಬಂದ ಬಳಿಕ ಕ್ಯಾಷ್ ವಹಿವಾಟು ಕಡಿಮೆ ಆಗಿದೆ. ಆದಾಗ್ಯೂ ಕಾನೂನು ತಿಳಿದಿರುವುದು ಉತ್ತಮ.
ಯುಪಿಐ
Pic credit: Google
ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿ ಒಂದು ದಿನದಲ್ಲಿ ಪಡೆಯುವ ಅಥವಾ ನೀಡುವ ಕ್ಯಾಷ್ 2 ಲಕ್ಷ ರೂ ಮೀರುವಂತಿಲ್ಲ.
ದಿನದ ಮಿತಿ
Pic credit: Google
ಒಬ್ಬ ವ್ಯಕ್ತಿ ಒಂದೇ ಬಾರಿಗೆ 2 ಲಕ್ಷ ರೂಗಿಂತ ಹೆಚ್ಚು ನಗದು ಹಣವನ್ನು ನೀಡುವಂತಿಲ್ಲ ಅಥವಾ ಪಡೆಯುವಂತಿಲ್ಲ.
ಏಕ ವಹಿವಾಟು
Pic credit: Google
ಒಂದು ವೇಳೆ, ಈ 2 ಲಕ್ಷ ರೂ ಕ್ಯಾಷ್ ಮಿತಿ ಮೀರಿದರೆ, ಅವರಿಗೆ ಆ ಮೊತ್ತದ ಎರಡು ಪಟ್ಟು ಹಣ ದಂಡವಾಗಿ ಕಟ್ಟಬೇಕಾಗುತ್ತದೆ.
ಎರಡು ಪಟ್ಟು ದಂಡ
Pic credit: Google
ಉದಾಹರಣೆಗೆ, ನೀವು 3 ಲಕ್ಷ ರೂ ಕ್ಯಾಷ್ ವಹಿವಾಟು ನಡೆಸಿದರೆ, ಆದಾಯ ತೆರಿಗೆ ಇಲಾಖೆ ನಿಮಗೆ 6 ಲಕ್ಷ ರೂ ದಂಡ ಹಾಕಬಹುದು.
ಉದಾಹರಣೆಗೆ...
Pic credit: Google
ಆದರೆ, ಸರ್ಕಾರ, ಬ್ಯಾಂಕು, ಪೋಸ್ಟ್ ಆಫೀಸ್, ಸರ್ಕಾರಿ ಸಂಸ್ಥೆಗಳು ಕ್ಯಾಷ್ ವಿತರಿಸಲು ಯಾವ ನಿರ್ಬಂಧ ಇರುವುದಿಲ್ಲ.
ಬ್ಯಾಂಕುಗಳಿಗಿಲ್ಲ ನಿರ್ಬಂಧ
Pic credit: Google
ವೃತ್ತಿಬದುಕು: ಮರೆಯದಿರಿ ಈ ಸಲಹೆ
ಗೋಲ್ಡ್ ಲೋನ್: ಆರ್ಬಿಐ ಕರಡು ನಿಯಮ
ಮಕ್ಕಳಿಗೆ ಆಸ್ತಿ ಕೊಡದ ಶ್ರೀಮಂತರು