ಗೋಲ್ಡ್ ಲೋನ್: ಆರ್​​ಬಿಐ ಕರಡು ನಿರ್ದೇಶನಗಳು

ಗೋಲ್ಡ್ ಲೋನ್: ಆರ್​​ಬಿಐ ಕರಡು ನಿರ್ದೇಶನಗಳು

10 April 2025

Pic credit: Google

By: Vijayasarathy

TV9 Kannada Logo For Webstory First Slide
ಗೋಲ್ಡ್ ಲೋನ್ ವಿಚಾರದಲ್ಲಿ ಬ್ಯಾಂಕು ಮತ್ತು ಎನ್​​​ಬಿಎಫ್​​ಸಿಗಳಿಗೆ ಆರ್​​ಬಿಐ ಕೆಲ ಕರಡು ನಿರ್ದೇಶನಗಳನ್ನು ಬಿಡುಗಡೆ ಮಾಡಿದೆ. ಅದರ ಮುಖ್ಯಾಂಶಗಳು...

ಕರಡು ನಿಯಮಗಳು

ಗೋಲ್ಡ್ ಲೋನ್ ವಿಚಾರದಲ್ಲಿ ಬ್ಯಾಂಕು ಮತ್ತು ಎನ್​​​ಬಿಎಫ್​​ಸಿಗಳಿಗೆ ಆರ್​​ಬಿಐ ಕೆಲ ಕರಡು ನಿರ್ದೇಶನಗಳನ್ನು ಬಿಡುಗಡೆ ಮಾಡಿದೆ. ಅದರ ಮುಖ್ಯಾಂಶಗಳು...

Pic credit: Google

ಗೋಲ್ಡ್ ಲೋನ್ ಅನ್ನು ಕಣ್ಮುಚ್ಚಿ ನೀಡಬಾರದು. ಗ್ರಾಹಕನ ಸಾಲ ತೀರಿಸುವಿಕೆಯ ಸಾಮರ್ಥ್ಯ ತಿಳಿದು ನಿರ್ಧಾರ ತೆಗೆದುಕೊಳ್ಳಬೇಕು.

ಸಾಮರ್ಥ್ಯ ಪರಿಗಣನೆ

ಗೋಲ್ಡ್ ಲೋನ್ ಅನ್ನು ಕಣ್ಮುಚ್ಚಿ ನೀಡಬಾರದು. ಗ್ರಾಹಕನ ಸಾಲ ತೀರಿಸುವಿಕೆಯ ಸಾಮರ್ಥ್ಯ ತಿಳಿದು ನಿರ್ಧಾರ ತೆಗೆದುಕೊಳ್ಳಬೇಕು.

Pic credit: Google

ಗ್ರಾಹಕರು ಸಾಲಕ್ಕಾಗಿ ಒತ್ತೆ ಇಡಲು ತರುವ ಚಿನ್ನವು ಅವರಿಗೆ ಸೇರಿದ್ದು ಎನ್ನುವುದಕ್ಕೆ ಸೂಕ್ತ ದಾಖಲಾತಿಯನ್ನು ಪರಿಶೀಲಿಸಬೇಕು.

ಒಡವೆ ಮಾಲಕತ್ವ

ಗ್ರಾಹಕರು ಸಾಲಕ್ಕಾಗಿ ಒತ್ತೆ ಇಡಲು ತರುವ ಚಿನ್ನವು ಅವರಿಗೆ ಸೇರಿದ್ದು ಎನ್ನುವುದಕ್ಕೆ ಸೂಕ್ತ ದಾಖಲಾತಿಯನ್ನು ಪರಿಶೀಲಿಸಬೇಕು.

Pic credit: Google

ಉದ್ದೇಶ ಪರಾಮರ್ಶೆ

ಬ್ಯುಸಿನೆಸ್ ಲೋನ್ ಇತ್ಯಾದಿ ಆದಾಯ ಸೃಷ್ಟಿ ಸಾಲ ನೀಡಿದಾಗ, ಆ ಹಣವು ಉದ್ದೇಶಿತ ಕಾರ್ಯಗಳಿಗೆ ಬಳಸಲಾಗುತ್ತಿರುವುದನ್ನು ಖಚಿತ ಪಡಿಸಿಕೊಳ್ಳಬೇಕು.

Pic credit: Google

ಎಲ್​​ಟಿವಿ ಮಿತಿ

ಗೋಲ್ಡ್ ಲೋನ್ ಅವಧಿಯ ಯಾವ ಸಂದರ್ಭದಲ್ಲೂ ಬಾಕಿ ಸಾಲವು ಶೇ. 75 ಎಲ್​​ಟಿವಿ ಮಿತಿಯೊಳಗೆ ಇರಬೇಕು. ಎಲ್​​ಟಿವಿ ಎಂದರೆ ಚಿನ್ನದ ಬೆಲೆಗೆ ಸಾಲದ ಅನುಪಾತ.

Pic credit: Google

ಮರು ಅಡಮಾನ ಇಲ್ಲ?

ಈ ಹಿಂದೆ ಸಾಲಕ್ಕಾಗಿ ಒತ್ತೆ ಇಡಲಾಗಿದ್ದ ಚಿನ್ನವನ್ನು ಮತ್ತೊಮ್ಮೆ ಅಡವಾಗಿ ಇಟ್ಟುಕೊಂಡು ಸಾಲ ಕೊಡುವಂತಿಲ್ಲ.

Pic credit: Google

ಚಿನ್ನದ ಸುರಕ್ಷತೆ

ಒತ್ತೆ ಇಡಲಾದ ಚಿನ್ನವನ್ನು ಇಟ್ಟುಕೊಳ್ಳಲು ಸೂಕ್ತ ಸ್ಥಳಾವಕಾಶ ಇರುವ ಶಾಖೆಗಳಲ್ಲಿ ಮಾತ್ರವೇ ಗೋಲ್ಡ್ ಲೋನ್ ನೀಡಬಹುದು.

Pic credit: Google

ಸಾಲ ತೀರಿಸಿದಾಗ

ಗ್ರಾಹಕರು ಸಾಲ ತೀರಿಸಿದ 7 ಕಾರ್ಯದಿನದ ಒಳಗಾಗಿ ಚಿನ್ನವನ್ನು ಮರಳಿಸಬೇಕು. ಒತ್ತೆ ಇಡುವಾಗ ಇದ್ದ ತೂಕ, ರೂಪದಲ್ಲಿ ವ್ಯತ್ಯಯ ಆಗಿರಬಾರದು.

Pic credit: Google