ಆರ್​​ಬಿಐ ಎಂಪಿಸಿ ಮುಖ್ಯ ನಿರ್ಧಾರಗಳು

ಆರ್​​ಬಿಐ ಎಂಪಿಸಿ ಮುಖ್ಯ ನಿರ್ಧಾರಗಳು

09 April 2025

Pic credit: Google

By: Vijayasarathy

TV9 Kannada Logo For Webstory First Slide
2025ರ ಏಪ್ರಿಲ್ 7ರಿಂದ 9ರವರೆಗೆ ನಡೆದ ಆರ್​​ಬಿಐ ಮಾನಿಟರಿ ಪಾಲಿಸಿ ಕಮಿಟಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಮಾಹಿತಿ ತಿಳಿಯಿರಿ.

2025ರ ಏಪ್ರಿಲ್ 7ರಿಂದ 9ರವರೆಗೆ ನಡೆದ ಆರ್​​ಬಿಐ ಮಾನಿಟರಿ ಪಾಲಿಸಿ ಕಮಿಟಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಮಾಹಿತಿ ತಿಳಿಯಿರಿ.

ಪ್ರಮುಖ ನಿರ್ಧಾರಗಳು

Pic credit: Google

ಆರ್​​ಬಿಐ ಸತತ 2ನೇ ಬಾರಿ ರಿಪೋ ದರ ಇಳಿಸಿದೆ. ಶೇ. 6.25ರಷ್ಟಿದ್ದ ಬಡ್ಡಿದರವನ್ನು ಶೇ. 6ಕ್ಕೆ ಇಳಿಕೆ ಮಾಡಿದೆ.

ಆರ್​​ಬಿಐ ಸತತ 2ನೇ ಬಾರಿ ರಿಪೋ ದರ ಇಳಿಸಿದೆ. ಶೇ. 6.25ರಷ್ಟಿದ್ದ ಬಡ್ಡಿದರವನ್ನು ಶೇ. 6ಕ್ಕೆ ಇಳಿಕೆ ಮಾಡಿದೆ.

ರಿಪೋ ದರ

Pic credit: Google

ನ್ಯೂಟ್ರಲ್ ಎಂದಿದ್ದ ಆರ್​​ಬಿಐ ಪಾಲಿಸಿ ನಿಲುವನ್ನು Accommodativeಗೆ ಬದಲಿಸಲಾಗಿದೆ. ಮುಂದಿನ ಸಭೆಗಳಲ್ಲಿ ದರ ಕಡಿತಕ್ಕೆ ಆದ್ಯತೆ ಕೊಡಬಹುದು.

ನ್ಯೂಟ್ರಲ್ ಎಂದಿದ್ದ ಆರ್​​ಬಿಐ ಪಾಲಿಸಿ ನಿಲುವನ್ನು Accommodativeಗೆ ಬದಲಿಸಲಾಗಿದೆ. ಮುಂದಿನ ಸಭೆಗಳಲ್ಲಿ ದರ ಕಡಿತಕ್ಕೆ ಆದ್ಯತೆ ಕೊಡಬಹುದು.

ಪಾಲಿಸಿ ನಿಲುವು

Pic credit: Google

2025-26ರಲ್ಲಿ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು ಎಂದು ಆರ್​​ಬಿಐ ಅಂದಾಜು ಮಾಡಿದೆ. ಹಿಂದಿನ ವರ್ಷದಲ್ಲೂ ಶೇ. 6.5 ವೃದ್ಧಿಯನ್ನು ನಿರೀಕ್ಷಿಸಿದೆ.

ಜಿಡಿಪಿ ದರ

Pic credit: Google

2025-26ರ ಆರ್ಥಿಕ ವರ್ಷದಲ್ಲಿ ಹಣದುಬ್ಬರ ದರ ಶೇ. 4ಕ್ಕೆ ಸೀಮಿತಗೊಳ್ಳಬಹುದು ಎಂಬುದು ಆರ್​​ಬಿಐ ಅಂದಾಜು. ಇದು ಆರ್​​ಬಿಐನ ಗುರಿಯೂ ಹೌದು.

ಹಣದುಬ್ಬರ

Pic credit: Google

ಬ್ಯಾಂಕುಗಳ ಕೆಟ್ಟ ಸಾಲವನ್ನು ಮಾರಲು ಈಗಿನ ಎಆರ್​​ಸಿ ಕ್ರಮದ ಜೊತೆಗೆ ಮಾರುಕಟ್ಟೆ ಆಧಾರಿತ ವ್ಯವಸ್ಥೆಯ ಆಯ್ಕೆಯೂ ನೀಡಲಾಗಿದೆ.

ಕೆಟ್ಟ ಸಾಲ

Pic credit: Google

ಜಂಟಿಯಾಗಿ ಸಾಲ ನೀಡುವುದು ಕೋ-ಲೆಂಡಿಂಗ್. ಬ್ಯಾಂಕ್, ಎನ್​​​ಬಿಎಫ್​​ಸಿಗಳಲ್ಲಿ ಇದ್ದ ಈ ವ್ಯವಸ್ಥೆಯನ್ನು ಈಗ ಎಲ್ಲಾ ನಿಯಂತ್ರಿತ ಸಂಸ್ಥೆಗಳಿಗೂ ವಿಸ್ತರಿಸಲಾಗಿದೆ.

ಜೋಡಿ ಸಾಲ

Pic credit: Google

ಗ್ರಾಹಕರಿಂದ ವರ್ತಕರಿಗೆ ಪಾವತಿಯಾಗುವ ಯುಪಿಐ ವಹಿವಾಟು ಮಿತಿಯನ್ನು ನಿರ್ಧರಿಸುವ ಅಧಿಕಾರವನ್ನು ಎನ್​​ಪಿಸಿಐಗೆ ಆರ್​​ಬಿಐ ನೀಡಿದೆ.

ಯುಪಿಐ ಮಿತಿ

Pic credit: Google