ಭಾರತದ ಅತ್ಯಂತ ಹಳೆಯ ಲಿಸ್ಟೆಡ್ ಷೇರುಗಳು

08 April 2025

Pic credit: Google

By: Vijayasarathy

ಬಾಂಬೆ ಡೈಯಿಂಗ್

1879ರಲ್ಲಿ ಸ್ಥಾಪನೆಯಾದ ಬಾಂಬೆ ಡೈಯಿಂಗ್ ಭಾರತದ ಮೊದಲ ಜವಳಿ ಕಂಪನಿಗಳಲ್ಲಿ ಒಂದು. ವಾಡಿಯಾ ಗ್ರೂಪ್​ಗೆ ಸೇರಿದ ಸಂಸ್ಥೆಯ ಈ ಷೇರು ಈಗಲೂ ಲಿಸ್ಟ್ ಆಗಿದೆ.

Pic credit: Google

ಬ್ರಿಟಾನಿಯಾ

1892ರಲ್ಲಿ ಸ್ಥಾಪನೆಯಾದ ಬ್ರಿಟಾನಿಯಾ ಇಂಡಸ್ಟ್ರೀಸ್ ಭಾರತದ ಪ್ರಮುಖ ಬಿಸ್ಕರ್ ಮತ್ತು ಡೈರಿ ಕಂಪನಿ. ಈಗಲೂ ಕೂಡ ಇದರ ಷೇರು ಓಡುವ ಕುದುರೆ.

Pic credit: Google

ಡಾಬರ್ ಇಂಡಿಯಾ

ಡಾಬರ್ ಸಂಸ್ಥೆ ಜೇನುತುಪ್ಪ, ಚ್ಯವನಪ್ರಾಶ ಸೇರಿದಂತೆ ಹಲವು ಆಯುರ್ವೇದ ಮತ್ತು ಸಾಂಪ್ರದಾಯಿಕ ಉತ್ಪನ್ನಗಳನ್ನು ಮಾರುತ್ತದೆ.

Pic credit: Google

ಟಾಟಾ ಸ್ಟೀಲ್

1907ರಲ್ಲಿ ಸ್ಥಾಪನೆಯಾದ ಟಾಟಾ ಸ್ಟೀಲ್ ಭಾರತದ ಮೊದಲ ಉಕ್ಕು ತಯಾರಕಾ ಸಂಸ್ಥೆಯಾಗಿದೆ. ಟಾಟಾ ಗ್ರೂಪ್ ಒಡೆತನದ ಕಂಪನಿ ಇದು.

Pic credit: Google

ಎಸ್​​ಬಿಐ

1806ರಲ್ಲಿ ಬ್ಯಾಂಕ್ ಆಫ್ ಕಲ್ಕತ್ತಾ ಸ್ಥಾಪನೆಯಾಯಿತು. ಅದು ಭಾರತದ ಮೊದಲ ಬ್ಯಾಂಕ್ ಎನಿಸಿದೆ. ಮುಂದೆ ಇದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಯಿತು.

Pic credit: Google

ತಾಜ್ ಹೋಟೆಲ್ಸ್

1903ರಲ್ಲಿ ಟಾಟಾ ಗ್ರೂಪ್​​ನಿಂದ ಇಂಡಿಯನ್ ಹೋಟೆಲ್ಸ್ ಸ್ಥಾಪನೆಯಾಯಿತು. ತಾಜ್ ಹೋಟೆಲ್ಸ್ ಅನ್ನು ಇದು ನಿರ್ವಹಿಸುತ್ತದೆ.

Pic credit: Google

ಸೆಂಚುರಿ ಟೆಕ್ಸ್​​ಟೈಲ್ಸ್

1897ರಲ್ಲಿ ಸ್ಥಾಪನೆಯಾದ ಜವಳಿ ಕ್ಷೇತ್ರದ ಈ ಕಂಪನಿ, ನಂತರ ಆದಿತ್ಯಾ ಬಿರ್ಲಾ ಸಂಸ್ಥೆಯೊಂದಿಗೆ ವಿಲೀನಗೊಂಡಿತು.

Pic credit: Google

ಕಿರ್ಲೋಸ್ಕರ್

1888ರಲ್ಲಿ ಕಿರ್ಲೋಸ್ಕರ್ ಕುಟುಂಬದವರು ಸ್ಥಾಪನೆ ಮಾಡಿದ ಕಂಪನಿ. ಎಂಜಿನಿಯರಿಂಗ್ ಮತ್ತು ಉತ್ಪಾದನಾ ಕ್ಷೇತ್ರದ ಈ ಕಂಪನಿಯ ಷೇರು ಈಗಲೂ ಲಿಸ್ಟ್ ಆಗಿದೆ.

Pic credit: Google