ಅತಿಹೆಚ್ಚು ಜಿಡಿಪಿ: ಭಾರತ ನಂ. 4
26 May 2025
Pic credit: Google
By: Vijayasarathy
ಐಎಂಎಫ್ ವರದಿ
ಇತ್ತೀಚಿನ ಐಎಂಎಫ್ ವರದಿ ಪ್ರಕಾರ ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯ ದೇಶವೆನಿಸಿದೆ. ಟಾಪ್-10 ದೇಶಗಳ ಪಟ್ಟಿ..
Pic credit: Google
1. ಅಮೆರಿಕ
ಅಮೆರಿಕದ ಆರ್ಥಿಕತೆ 30.51 ಟ್ರಿಲಿಯನ್ ಡಾಲರ್ ಗಾತ್ರದ್ದಾಗಿದೆ. ಸದ್ಯ ಇದು ವಿಶ್ವದ ನಂ. 1 ದೇಶ.
Pic credit: Google
2. ಚೀನಾ
ಅಮೆರಿಕಕ್ಕೆ ಎಲ್ಲಾ ವಿಧದಲ್ಲೂ ಪೈಪೋಟಿ ನೀಡುತ್ತಿರುವ ಚೀನಾದ ಜಿಡಿಪಿ 19.23 ಟ್ರಿಲಿಯನ್ ಡಾಲರ್ನಷ್ಟಿದೆ.
Pic credit: Google
3. ಜರ್ಮನಿ
ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿರುವ ಜರ್ಮನಿ ದೇಶದ ಆರ್ಥಿಕತೆಯ ಗಾತ್ರ 4.74 ಟ್ರಿಲಿಯನ್ ಡಾಲರ್.
Pic credit: Google
4. ಭಾರತ
ಭಾರತದ ಜಿಡಿಪಿ 4.19 ಟ್ರಿಲಿಯನ್ ಡಾಲರ್ ಇದೆ. 5ನೇ ಸ್ಥಾನದಲ್ಲಿದ್ದ ಇದು ಜಪಾನ್ ಅನ್ನು ಹಿಂದಿಕ್ಕಿದೆ.
Pic credit: Google
5. ಜಪಾನ್
ಜನಸಂಖ್ಯೆ ಕುಸಿತದ ಸಮಸ್ಯೆಯಿಂದ ಬಳಲುತ್ತಿರುವ ಜಪಾನ್ ದೇಶದ ಜಿಡಿಪಿ 4.18 ಟ್ರಿಲಿಯನ್ ಡಾಲರ್ನಷ್ಟಿದೆ.
Pic credit: Google
6. ಬ್ರಿಟನ್
ಒಂದು ಕಾಲದಲ್ಲಿ ವಿಶ್ವದ ಸೂಪರ್ ಪವರ್ ಎನಿಸಿದ್ದ ಯುನೈಟೆಡ್ ಕಿಂಗ್ಡಂನ ಆರ್ಥಿಕತೆಯ ಗಾತ್ರ 3.84 ಟ್ರಿಲಿಯನ್ ಡಾಲರ್ ಇದೆ.
Pic credit: Google
ಟಾಪ್-10ನ ಇತರರು
ಅತಿದೊಡ್ಡ ಆರ್ಥಿಕತೆ ಇರುವ ದೇಶಗಳ ಪಟ್ಟಿಯಲ್ಲಿ 7ರಿಂದ 10ನೇ ಸ್ಥಾನದಲ್ಲಿರುವುದು ಫ್ರಾನ್ಸ್, ಇಟಲಿ, ಕೆನಡಾ ಮತ್ತು ಬ್ರೆಜಿಲ್.
Pic credit: Google
ದ್ವಿಚಕ್ರ ವಾಹನ, ಅತಿಹೆಚ್ಚು ಮಾರಾಟ
ಅತಿಹೆಚ್ಚು ಐಎಂಎಫ್ ಸಾಲದ ದೇಶಗಳು
ವಿವಿಧ ದೇಶಗಳ ಕ್ರಿಕೆಟ್ ಆದಾಯ