ಭಾರತದ ಅತಿ ದೊಡ್ಡ ಮೌಲ್ಯದ ಬ್ರ್ಯಾಂಡ್ಗಳು
29 June 2025
Pic credit: Google
By: Vijayasarathy
ಲಂಡನ್ನ ಬ್ರ್ಯಾಂಡ್ ಫೈನಾನ್ಸ್ ಭಾರತದ ಬ್ರ್ಯಾಂಡ್ಗಳ ಮೌಲ್ಯ ಬಹಿರಂಗಪಡಿಸಿದೆ. ಟಾಪ್-100 ಬ್ರ್ಯಾಂಡ್ಗಳ ಒಟ್ಟು ಮೌಲ್ಯ 236.5 ಬಿಲಿಯನ್ ಡಾಲರ್.
ಟಾಪ್-100 ಬ್ರ್ಯಾಂಡ್
Pic credit: Google
ಟಾಟಾ ಗ್ರೂಪ್ ಭಾರತದ ಅತಿಮೌಲ್ಯಯುತ ಬ್ರ್ಯಾಂಡ್ ಎನಿಸಿದೆ. ಅದರ ಒಟ್ಟು ಮೌಲ್ಯ 31.6 ಬಿಲಿಯನ್ ಡಾಲರ್ ಇದೆ.
1. ಟಾಟಾ ಗ್ರೂಪ್
Pic credit: Google
ಭಾರತದ ಐಟಿ ಕಂಪನಿಯಾದ ಇನ್ಫೋಸಿಸ್ನ ಬ್ರ್ಯಾಂಡ್ ವ್ಯಾಲ್ಯೂ 16.3 ಬಿಲಿಯನ್ ಡಾಲರ್ ಇದೆ. ಕಳೆದ ವರ್ಷಕ್ಕಿಂತ ಶೇ. 15ರಷ್ಟು ಮೌಲ್ಯ ಹೆಚ್ಚಿದೆ.
2. ಇನ್ಫೋಸಿಸ್
Pic credit: Google
ಹಣಕಾಸು ಸರ್ವಿಸ್ ಕ್ಷೇತ್ರದ ಎಚ್ಡಿಎಫ್ಸಿ ಗ್ರೂಪ್ ಬ್ರ್ಯಾಂಡ್ ವ್ಯಾಲ್ಯೂ ಶೇ. 37ರಷ್ಟು ಹೆಚ್ಚಾಗಿ 14.2 ಬಿಲಿಯನ್ ಡಾಲರ್ ತಲುಪಿದೆ.
3. ಎಚ್ಡಿಎಫ್ಸಿ
Pic credit: Google
ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ ಬ್ರ್ಯಾಂಡ್ ವ್ಯಾಲ್ಯೂ ಶೇ. 35ರಷ್ಟು ಹೆಚ್ಚಾಗಿ 13.6 ಬಿಲಿಯನ್ ಡಾಲರ್ ಮುಟ್ಟಿದೆ.
4. ಎಲ್ಐಸಿ
Pic credit: Google
ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಗ್ರೂಪ್ನ ಬ್ರ್ಯಾಂಡ್ ವ್ಯಾಲ್ಯೂ 9.8 ಬಿಲಿಯನ್ ಡಾಲರ್ ಇದೆ. ಅದು ಐದನೇ ಅತಿಮೌಲ್ಯದ ಬ್ರ್ಯಾಂಡ್.
5. ರಿಲಾಯನ್ಸ್
Pic credit: Google
ಭಾರತದ ಅತಿ ಪ್ರಬಲ ಬ್ರ್ಯಾಂಡ್ ಎನ್ನುವ ಶ್ರೇಯಸ್ಸು ತಾಜ್ ಹೋಟೆಲ್ಸ್ನದ್ದು. ಸತತ ನಾಲ್ಕನೇ ವರ್ಷ ಅದು ಈ ಗೌರವ ಗಿಟ್ಟಿಸಿದೆ.
ತಾಜ್ ಸೂಪರ್
Pic credit: Google
ಅದಾನಿ ಗ್ರೂಪ್ನ ಬ್ರ್ಯಾಂಡ್ ಮೌಲ್ಯ ಒಂದು ವರ್ಷದಲ್ಲಿ ಶೇ. 85ರಷ್ಟು ಹೆಚ್ಚಿದೆ. ಅತಿವೇಗದಲ್ಲಿ ಮೌಲ್ಯ ವೃದ್ಧಿಸಿಕೊಂಡ ದಾಖಲೆ ಅದರದ್ದು.
ಅದಾನಿ ಹೆಚ್ಚಳ
Pic credit: Google
ಅತಿಹೆಚ್ಚು ಜಿಡಿಪಿ: ಭಾರತ ನಂ. 4
ಸ್ವಂತವಾಗಿ ಶ್ರೀಮಂತರಾದ ಮಹಿಳೆಯರು
ಅತಿಹೆಚ್ಚು ಸಾಲ ಮಾಡಿದ ದೇಶಗಳು