ಶಕ್ತಿಮೀರಿದ ಸಾಲ; ಯಾವ ದೇಶಗಳದ್ದು ಹೆಚ್ಚು?

16 June 2025

Pic credit: Google

By: Vijayasarathy

ಆರ್ಥಿಕ ಬೆಳವಣಿಗೆಗೆ ಸಾಲ ಅವಶ್ಯಕ. ಆದರೆ, ಶಕ್ತಿಮೀರಿದ ಸಾಲ ಅಪಾಯಕಾರಿ. ಮಿತಿಮೀರಿದ ಸಾಲ ಮಾಡಿರುವ ದೇಶಗಳ್ಯಾವುವು..?

ಅಪಾಯಕಾರಿ ಸ್ಥಿತಿ

Pic credit: Google

ಆಫ್ರಿಕಾದ ಸುಡಾನ್ ದೇಶ ಹೊಂದಿರುವ ಸಾಲವು ಅದರ ಜಿಡಿಪಿಯ ಶೇ. 252ರಷ್ಟಿದೆ

1. ಸುಡಾನ್

Pic credit: Google

ಜಪಾನ್ ಶ್ರೀಮಂತ ದೇಶವಾದರೂ ಅದರ ಜಿಡಿಪಿ ಮತ್ತು ಸಾಲದ ಅನುಪಾತ ಶೇ. 234.9ರಷ್ಟಿದೆ.

2. ಜಪಾನ್

Pic credit: Google

ಸಿಂಗಾಪುರ ದೇಶ ಹೊಂದಿರುವ ಸಾಲವು ಅದರ ಜಿಡಿಪಿಯ ಶೇ. 174.9ರಷ್ಟಿದೆ. ಆದರೆ, ಇದರ ಆರ್ಥಿಕ ಅಂಶಗಳು ಬಲಿಷ್ಠವಾಗಿವೆ.

3. ಸಿಂಗಾಪುರ್

Pic credit: Google

ಐತಿಹಾಸಿಕ ದೇಶವಾದ ಗ್ರೀಸ್ ತನ್ನ ಜಿಡಿಪಿಯ ಶೇ. 142.2ರಷ್ಟು ಮೊತ್ತವನ್ನು ಸಾಲವಾಗಿ ಹೊಂದಿದೆ.

4. ಗ್ರೀಸ್

Pic credit: Google

ಮಧ್ಯಪ್ರಾಚ್ಯ ದೇಶವಾದ ಬಹ್ರೇನ್ ನ ಜಿಡಿಪಿ ಮತ್ತು ಸಾಲದ ಅನುಪಾತ ಶೇ. 141.4ರಷ್ಟು ಇದೆ.

5. ಬಹ್ರೇನ್

Pic credit: Google

ಮಾಲ್ಡೀವ್ಸ್ ದೇಶದ ಜಿಡಿಪಿ ಮತ್ತು ಸಾಲ ಅನುಪಾತ ಶೇ. 140.8 ಇದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮೂಲಸೌಕರ್ಯ ಸ್ಥಾಪಿಸಲು ಸಾಲವಾಗಿದೆ.

6. ಮಾಲ್ಡೀವ್ಸ್

Pic credit: Google

ಭಾರತ, ಚೀನಾ ದೇಶಗಳು ಸಾಲ-ಜಿಡಿಪಿ ಅನುಪಾತ ಶೇ. 80 ಮತ್ತು ಶೇ. 96 ಹೊಂದಿದ್ದು, ಕ್ರಮವಾಗಿ 31 ಮತ್ತು 21ನೇ ಸ್ಥಾನದಲ್ಲಿವೆ.

ಭಾರತ, ಚೀನಾ

Pic credit: Google