ಭಾರತದ ಟಾಪ್ ಮಹಿಳಾ ಸಿಇಒಗಳು
13 July 2025
Pic credit: Google
By: Vijayasarathy
ಇವರು ಹಿಂದೂಸ್ತಾನ್ ಯುನಿಲಿವರ್ ಕಂಪನಿಯ ಮೊದಲ ಮಹಿಳಾ ಸಿಇಒ ಆಗಿದ್ದಾರೆ. ಇದು ನಾರಿಬಳಗಕ್ಕೆ ಹೆಮ್ಮೆಯ ವಿಚಾರ.
ಪ್ರಿಯಾ ನಾಯರ್
Pic credit: Google
ಇವರು 2022ರ ಸೆಪ್ಟೆಂಬರ್ನಿಂದ ಕೋಲ್ಗೇಟ್ ಪಾಮೊಲಿವ್ ಇಂಡಿಯಾ ಕಂಪನಿಯ ಸಿಇಒ ಮತ್ತು ಎಂಡಿಯಾಗಿದ್ದಾರೆ.
ಪ್ರಭಾ ನರಸಿಂಹನ್
Pic credit: Google
ಏಳು ವರ್ಷಗಳಿಂದ ವಿಭಾ ಅವರು ಎಚ್ಡಿಎಫ್ಸಿ ಲೈಫ್ ಇನ್ಷೂರೆನ್ಸ್ ಕಂಪನಿಯ ಸಿಇಒ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ.
ವಿಭಾ ಪಡಲ್ಕರ್
Pic credit: Google
ಇವರು 2012ರಲ್ಲಿ ಸ್ವಂತವಾಗಿ ಸ್ಥಾಪಿಸಿದ ನೈಕಾ ಎನ್ನುವ ಫ್ಯಾಷನ್ ಬ್ರ್ಯಾಂಡ್ ಕಂಪನಿ ಸಂಸ್ಥಾಪಕಿ ಮತ್ತು ಸಿಇಒ.
ಫಾಲ್ಗುಣಿ ನಾಯರ್
Pic credit: Google
ದೀಪಾಲಿ ಗೋಯಂಕಾ ಅವರು 2023ರ ಏಪ್ರಿಲ್ನಿಂದ ವೆಲ್ಸ್ಪನ್ ಲಿವಿಂಗ್ ಎನ್ನುವ ಕಂಪನಿಯ ಸಿಇಒ ಮತ್ತು ಎಂಡಿಯಾಗಿದ್ದಾರೆ.
ದೀಪಾಲಿ ಗೋಯಂಕಾ
Pic credit: Google
ಡಾ. ಸುನೀತಾ ರೆಡ್ಡಿ ಅವರು ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ ಸಂಸ್ಥೆಗೆ ಇವರು 2014ರಿಂದಲೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ.
ಸುನೀತಾ ರೆಡ್ಡಿ
Pic credit: Google
ಬ್ರಿಗೇಡ್ ಎಂಟರ್ಪ್ರೈಸಸ್ ಸಂಸ್ಥೆಗೆ ಪವಿತ್ರಾ ಶಂಕರ್ ಅವರು 2022ರ ಅಕ್ಟೋಬರ್ನಿಂದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ.
ಪವಿತ್ರಾ ಶಂಕರ್
Pic credit: Google
ಸುಂದರಂ ಫಾಸ್ಟ್ನರ್ಸ್ ಕಂಪನಿಗೆ ಆರತಿ ಕೃಷ್ಣ ಅವರು 2018ರ ಏಪ್ರಿಲ್ನಿಂದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ.
ಆರತಿ ಕೃಷ್ಣ
Pic credit: Google
ಧೋನಿ ವ್ಯವಹಾರ ಮತ್ತು ಹೂಡಿಕೆಗಳು
ಶ್ರೀಮಂತರಾದ ಭಾರತೀಯ ನಾರಿಯರು
ಭಾರತ ಮೂಲದ ಟೆಕ್ ಸರದಾರರು