Hurun India U35: ಚಿಕ್ಕ ವಯಸ್ಸಿನ ಉದ್ಯಮಿಗಳು

17 July 2025

Pic credit: Google

By: Vijayasarathy

ಹುರುನ್ U35 ಪಟ್ಟಿ

ಅವೆಂಡಸ್ ವೆಲ್ತ್ ಮತ್ತು ಹುರುನ್ ಸಂಸ್ಥೆ 2025ರ 30ರ ವಯಸ್ಸಿನೊಳಗಿನ ಯುವ ಉದ್ಯಮಿಗಳ ಪಟ್ಟಿ ಬಿಡುಗಡೆ ಮಾಡಿದೆ.

Pic credit: Google

64,175 ಉದ್ಯೋಗಿಗಳು

ಈ ಪಟ್ಟಿಯಲ್ಲಿ 79 ಮಂದಿ ಭಾರತೀಯರಿದ್ದಾರೆ. ಒಟ್ಟು 64,175 ಉದ್ಯೋಗ ಸೃಷ್ಟಿಸಿದ್ದಾರೆ. ಪಟ್ಟಿಯಲ್ಲಿರುವ ಕೆಲ ಪ್ರಮುಖರ ಮಾಹಿತಿ...

Pic credit: Google

ಝೆಪ್ಟೋ ಸಂಸ್ಥಾಪಕರು

ಕ್ವಿಕ್ ಕಾಮರ್ಸ್ ಕಂಪನಿಯಾದ ಝೆಪ್ಟೋದ ಸಂಸ್ಥಾಪಕರಾದ ಕೈವಲ್ಯ ವೋಹ್ರಾ ಮತ್ತು ಆದಿತ್ ಪಲಿಚ ಅವ ವಯಸ್ಸು ಕೇವಲ 22 ವರ್ಷ ಮಾತ್ರ.

Pic credit: Google

ಅರ್ಜುನ್ ದೇಶಪಾಂಡೆ

ಜೆನರಿಕ್ ಆಧಾರ್ ಎನ್ನುವ ಫಾರ್ಮಾ ಕಂಪನಿಯ ಸಂಸ್ಥಾಪಕ ಅರ್ಜುನ್ ದೇಶಪಾಂಡೆ ವಯಸ್ಸಿನ್ನೂ 22 ವರ್ಷ ಮಾತ್ರ.

Pic credit: Google

ಶಿವ ಸಂಕೇಶ್ವರ್

ಹುಬ್ಬಳ್ಳಿ ಹುಡುಗ ಶಿವ ಸಂಕೇಶ್ವರ್ ಈ ಪಟ್ಟಿಯಲ್ಲಿದ್ದಾರೆ. ವಿಜಯಾನಂದ್ ಟ್ರಾವಲ್ಸ್ ಬ್ಯುಸಿನೆಸ್ ನೋಡಿಕೊಳ್ಳುವ ಇವರ ವಯಸ್ಸು 23 ವರ್ಷ ಮಾತ್ರ.

Pic credit: Google

ದೇವಿಕಾ ಗೋಲಪ್

ಆಪ್ಟ್ರಾಸ್ಕ್ಯಾನ್ ಕಂಪನಿಯ ದೇವಿಕಾ ಗೋಲಪ್ ವಯಸ್ಸು 28 ವರ್ಷ. ಈ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ವಯಸ್ಸಿನ ಯುವತಿ.

Pic credit: Google

ರಾಧಿಕಾ ಅಂಬಾನಿ

ಮುಕೇಶ್ ಅಂಬಾನಿ ಸೊಸೆ ರಾಧಿಕಾ ಅಂಬಾನಿ ಎನ್​ಕೋರ್ ಹೆಲ್ತ್​ಕೇರ್​ನ ಮುಖ್ಯಸ್ಥೆ. ಈಕೆಯ ವಯಸ್ಸು 30 ವರ್ಷ.

Pic credit: Google

ಅನನ್ಯಶ್ರೀ ಬಿರ್ಲಾ

30 ವರ್ಷದ ಅನನ್ಯಶ್ರೀ ಬಿರ್ಲಾ ನೇತೃತ್ವದ ಸ್ವತಂತ್ರ ಮೈಕ್ರೋಫಿನ್ ಬರೋಬ್ಬರಿ 23,289 ಜನರಿಗೆ ಉದ್ಯೋಗ ನೀಡಿದೆ.

Pic credit: Google